ಮಡಿಕೇರಿ, ಆ. ೯: ಚರಿತ್ರಾರ್ಹ ಶ್ರೀ ಓಂಕಾರೇಶ್ವರ ದೇಗುಲದ ಪವಿತ್ರ ಭತ್ತದ ಭೂಮಿಯಲ್ಲಿ ಇಂದು ನಾಟಿ ಕಾರ್ಯ ನೆರವೇರಿತು. ಭತ್ತದ ಬೆಳೆಯನ್ನು ಪ್ರತಿಬಾರಿ ಪುತ್ತರಿ ನಮ್ಮೆಯಂದು ಕಟಾವು ಮಾಡಿ ಭಕ್ತಾದಿಗಳಿಗೆ ಕದಿರು ಹಂಚಲಾಗುತ್ತದೆ.
ನಾಟಿಯಲ್ಲಿ ಕೊಡಗು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತ ಶಯನ, ವಿಸರ್ಜಿತ ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ದೇವಾಲಯ ಕಾರ್ಯನಿರ್ವಹಣಾ ಅಧಿಕಾರಿ ಕೃಷ್ಣಪ್ಪ, ಮೂಡಾ ಮಾಜಿ ಅಧ್ಯಕ್ಷ ಮಡಿಕೇರಿ, ಆ. ೯: ಚರಿತ್ರಾರ್ಹ ಶ್ರೀ ಓಂಕಾರೇಶ್ವರ ದೇಗುಲದ ಪವಿತ್ರ ಭತ್ತದ ಭೂಮಿಯಲ್ಲಿ ಇಂದು ನಾಟಿ ಕಾರ್ಯ ನೆರವೇರಿತು. ಭತ್ತದ ಬೆಳೆಯನ್ನು ಪ್ರತಿಬಾರಿ ಪುತ್ತರಿ ನಮ್ಮೆಯಂದು ಕಟಾವು ಮಾಡಿ ಭಕ್ತಾದಿಗಳಿಗೆ ಕದಿರು ಹಂಚಲಾಗುತ್ತದೆ.
ನಾಟಿಯಲ್ಲಿ ಕೊಡಗು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತ ಶಯನ, ವಿಸರ್ಜಿತ ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ದೇವಾಲಯ ಕಾರ್ಯನಿರ್ವಹಣಾ ಅಧಿಕಾರಿ ಕೃಷ್ಣಪ್ಪ, ಮೂಡಾ ಮಾಜಿ ಅಧ್ಯಕ್ಷ ವೆಂಕಟೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.
ತೆನ್ನೀರ ಮೈನಾ ಅವರಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಕಾವೇರಮ್ಮೆ, ಇಗ್ಗುತಪ್ಪರ ಪ್ರಾರ್ಥನೆ ಬಳಿಕ ನಾಟಿ ಆರಂಭವಾಯಿತು.