ಪೊನ್ನಂಪೇಟೆ, ಆ. ೮: ಕೊಡವ ರೈಡರ್ಸ್ ಕ್ಲಬ್ ನೇತೃತ್ವದಲ್ಲಿ, ಬಾಂಡಿAಗ್ ಬ್ಲೂಮ್ಸ್ ಕೊಡಗು, ಗೋಣಿಕೊಪ್ಪಲು ಕಾವೇರಿ ಕಾಲೇಜು, ಕಿರುಗೂರು ಗ್ರಾಮಸ್ಥರು ಹಾಗೂ ಗೋಣಿಕೊಪ್ಪಲು ಕಾಪ್ಸ್ ಶಾಲೆಯ ಇಕೋ ಕ್ಲಬ್ ಸಹಭಾಗಿತ್ವದಲ್ಲಿ ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದ ಶ್ರೀ ಮಹಾದೇವರ ದೇವಸ್ಥಾನದ ಸಮೀಪದಲ್ಲಿರುವ ದೇವರ ಕಾಡಿನಲ್ಲಿ ಸುಮಾರು ೫೦೦ ಕ್ಕೂ ಹೆಚ್ಚು ವಿವಿಧ ಜಾತಿಯ ಕಾಡು ಗಿಡಗಳು ಮತ್ತು ಕಾಡು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸ ಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಸರ್ಕಾರದ ಮುಖ್ಯ ವಿದ್ಯುತ್ ನಿರೀಕ್ಷಕ ತೀತೀರ ರೋಷನ್ ಅಪ್ಪಚ್ಚು, ಗೋಣಿಕೊಪ್ಪಲು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಪ್ರೊ. ಇಟ್ಟೀರ ಕೆ. ಬಿದ್ದಪ್ಪ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಅಂತರಾಷ್ಟಿçÃಯ ರ್ಯಾಲಿಪಟು ಲೋಹಿತ್ ಅರಸ್ ಮಾತನಾಡಿ, ಕೊಡವ ಸಂಪ್ರದಾಯಕ್ಕೂ ಕೊಡಗಿನ ಪರಿಸರ ಮತ್ತು ಅರಣ್ಯಕ್ಕೂ ಅವಿನಾಭಾವ ಸಂಬAಧವಿದೆ. ಕೊಡಗಿನಲ್ಲಿ ಪರಿಸರ ನಾಶವಾದರೆ, ಅದು ಕೊಡಗಿನ ಸುತ್ತಮುತ್ತಲಿನಲ್ಲಿರುವ ಜಿಲ್ಲೆ ಹಾಗೂ ರಾಜ್ಯಗಳ ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದರು.
ವೀರಾಜಪೇಟೆ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೊ. ಇಟ್ಟೀರ ಕಮಲಾಕ್ಷಿ ಬಿದ್ದಪ್ಪ ಮಾತನಾಡಿ, ಕಾಲಕ್ರಮೇಣ ದೇವರ ಕಾಡುಗಳು ಒತ್ತುವರಿಯಾಗಿ ನಾಶ ವಾಗಿವೆ. ಇದರಿಂದಾಗಿ ಹವಾಮಾನ ವೈಪರೀತ್ಯ ಉಂಟಾಗಿ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಕಾರಣವಾಗು ತ್ತಿದೆ. ಗಿಡ ನೆಡುವ ಕಾರ್ಯಕ್ರಮವನ್ನು ಮಾತನಾಡಿ, ಕೊಡವ ಸಂಪ್ರದಾಯಕ್ಕೂ ಕೊಡಗಿನ ಪರಿಸರ ಮತ್ತು ಅರಣ್ಯಕ್ಕೂ ಅವಿನಾಭಾವ ಸಂಬAಧವಿದೆ. ಕೊಡಗಿನಲ್ಲಿ ಪರಿಸರ ನಾಶವಾದರೆ, ಅದು ಕೊಡಗಿನ ಸುತ್ತಮುತ್ತಲಿನಲ್ಲಿರುವ ಜಿಲ್ಲೆ ಹಾಗೂ ರಾಜ್ಯಗಳ ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದರು.
ವೀರಾಜಪೇಟೆ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೊ. ಇಟ್ಟೀರ ಕಮಲಾಕ್ಷಿ ಬಿದ್ದಪ್ಪ ಮಾತನಾಡಿ, ಕಾಲಕ್ರಮೇಣ ದೇವರ ಕಾಡುಗಳು ಒತ್ತುವರಿಯಾಗಿ ನಾಶ ವಾಗಿವೆ. ಇದರಿಂದಾಗಿ ಹವಾಮಾನ ವೈಪರೀತ್ಯ ಉಂಟಾಗಿ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಕಾರಣವಾಗು ತ್ತಿದೆ. ಗಿಡ ನೆಡುವ ಕಾರ್ಯಕ್ರಮವನ್ನು ತಡಿಯಂಗಡ ಸೌಮ್ಯ, ರೇಷ್ಮಾ, ಗ್ರೀಷ್ಮ, ಪಿಂಕಿ, ಸಿಂಧೂರ, ನವಿತ, ಕಿರುಗೂರು ಶ್ರೀ ಮಹಾದೇವರ ದೇವಸ್ಥಾನದ ಅಧ್ಯಕ್ಷ ಆಲೆಮಾಡ ಸುಧೀರ್, ತಕ್ಕ ಮುಖ್ಯಸ್ಥ ಚೆಪ್ಪುಡೀರ ರಾಜೇಶ್, ಕಾರ್ಯದರ್ಶಿ ದೀಕ್ಷಿತ್, ಸದಸ್ಯರಾದ ಪೆಮ್ಮಂಡ ರಾಜ, ಕಾಕಮಡ ಆದರ್ಶ್, ಕೋದೆಂಗಡ ಅಪ್ಪಣ್ಣ, ಚೆಪ್ಪುಡೀರ ಬೋಪಣ್ಣ, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಗೋಣಿಕೊಪ್ಪಲು ಕಾವೇರಿ ಕಾಲೇಜು ರಾಷ್ಟಿçÃಯ ಸೇವಾ ಯೋಜನಾಧಿಕಾರಿ ಎಂ.ಎನ್. ವನಿತ್ ಕುಮಾರ್, ಗ್ರಾಮಸ್ಥರು ಹಾಗೂ ಎನ್ಎಸ್ಎಸ್ ವಿದ್ಯಾರ್ಥಿ ಗಳು ಪಾಲ್ಗೊಂಡಿದ್ದರು.