ಮಡಿಕೇರಿ, ಆ. ೨: ಸೆಸ್ಕ್ ಹಾಗೂ ಅರಣ್ಯ ಇಲಾಖೆ ವತಿಯಿಂದ ಜಂಟಿಯಾಗಿ ಜಿಲ್ಲೆಯ ವಿವಿಧೆಡೆ ವಿದ್ಯುತ್ ಲೈನ್‌ಗಳ ಸ್ಥಿತಿ-ಗತಿ ಪರಿಶೀಲಿಸುವ ಕಾರ್ಯ ಆರಂಭಗೊAಡಿದೆ. ಇದಕ್ಕಾಗಿ ನಿಯೋಜಿತಗೊಂಡಿರುವ ಎರಡು ಇಲಾಖೆಗಳ ಸಿಬ್ಬಂದಿಗಳನ್ನು ಒಳಗೊಂಡ ತಂಡ ಪರಿಶೀಲನೆ ನಡೆಸಿ ವರದಿ ನೀಡಲು ನಿರ್ಧರಿಸಲಾಗಿದ್ದು, ಇಂದಿನಿAದ ಈ ಕೆಲಸ ಪ್ರಾರಂಭಗೊAಡಿದೆ. ಇಂದು ಹಲವೆಡೆ ಈ ತಂಡದಿAದ ಸಮೀಕ್ಷೆ ನಡೆಸಲಾಯಿತು.