(ನಿನ್ನೆಯ ಸಂಚಿಕೆಯಿAದ)

ಮೂರ್ನಾಡು ನಗರದ ಮುಖ್ಯ ರಸ್ತೆಯಲ್ಲಿ

PಂಖಏIಓಉ

ಮೂರ್ನಾಡು

೨೭ (Sಊ-೨೭) ರಲ್ಲಿನ ಮಡಿಕೇರಿ ಕಡೆಯಿಂದ ವೀರಾಜಪೇಟೆ ಕಡೆಗೆ ತೆರಳುವ ಮೂರ್ನಾಡು ಟೌನಿನ ಮುಖ್ಯ ರಸ್ತೆಯ ಎಡಭಾಗದಲ್ಲಿ ಪ್ರಶಾಂತ್‌ರವರ ಮನೆಯಿಂದ ಬಡುವಂಡ ಮುತ್ತಪ್ಪರವರ ಅಂಗಡಿ ಮಳಿಗೆಯಲ್ಲಿರುವ ‘ಫ್ರೆಶ್ ಹಲಾಲ್ ಕೋಲ್ಡ್ ಸ್ಟೋರೇಜ್' ಚಿಕನ್ ಅಂಗಡಿವರೆಗೆ ಪ್ರತಿ ತಿಂಗಳ ನೇ ತಾರೀಖಿನಿಂದ ೧೫ನೇ ತಾರೀಖಿನವರೆಗೆ ನಾಲ್ಕು ಚಕ್ರದ ವಾಹನ (ಈಔUಖ Wಊಇಇಐಇಖ PಂಖಏIಓಉ) ನಿಲುಗಡೆಗೆ ಅನುಮತಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ - ೨೭ (Sಊ-೨೭) ರಲ್ಲಿನ ಮಡಿಕೇರಿ ಕಡೆಯಿಂದ ವೀರಾಜಪೇಟೆ ಕಡೆಗೆ

ತೆರಳುವ ಮೂರ್ನಾಡು ಟೌನ್‌ನ ಮುಖ್ಯ ರಸ್ತೆಯ ಎಡಭಾಗದಲ್ಲಿ ಅರುಣ್ ಅಪ್ಪಚ್ಚುರವರ ಕಟ್ಟಡದಲ್ಲಿರುವ ಪಿ.ಪಿ. ಸ್ಟೋರ್ ಅಂಗಡಿ ಮಳಿಗೆಯ ಮುಂಭಾಗದಿAದ ಆಶೀರ್ವಾದ್ ಸ್ಟೋರ್ ಮಳಿಗೆವರೆಗೆ ಪ್ರತಿ ತಿಂಗಳ ೧ನೇ ತಾರೀಖಿನಿಂದ ೧೫ನೇ ತಾರೀಖಿನವರೆಗೆ ನಾಲ್ಕು ಚಕ್ರದ ವಾಹನ ನಿಲುಗಡೆಗೆ (ಈಔUಖ Wಊಇಇಐಇಖ PಂಖಏIಓಉ) ಆದೇಶಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ ೨೭ (Sಊ-೨೭)ರಲ್ಲಿನ ಮಡಿಕೇರಿ ಕಡೆಯಿಂದ ವೀರಾಜಪೇಟೆ ಕಡೆಗೆ ತೆರಳುವ ಮೂರ್ನಾಡು ಟೌನಿನ ಮುಖ್ಯ ರಸ್ತೆಯ ಎಡಭಾಗದಲ್ಲಿ ಕೃಷಿ ಪತ್ತಿನ ಮಾರಾಟ ಸಂಘ ಕಟ್ಟಡದ ಮುಂಭಾಗದಿAದ ಪಾಂಡAಡ ಮೈದಾನದವರೆಗೆ ತಿಂಗಳ ಎಲ್ಲಾ ದಿನಗಳಲ್ಲಿ ನಾಲ್ಕು ಚಕ್ರದ ವಾಹನ ನಿಲುಗಡೆಗೆ (ಈಔUಖ Wಊಇಇಐಇಖ PಂಖಏIಓಉ) ಆದೇಶಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ ೨೭ (Sಊ-೨೭)ರಲ್ಲಿನ ಮಡಿಕೇರಿ ಕಡೆಯಿಂದ ವೀರಾಜಪೇಟೆ ಕಡೆಗೆ ತೆರಳುವ ಮೂರ್ನಾಡು ಟೌನ್‌ನ ಮುಖ್ಯ ರಸ್ತೆಯ ಎಡಭಾಗದಲ್ಲಿ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಕಟ್ಟಡದ ಮುಂಭಾಗದಲ್ಲಿ ಸುಮಾರು ೬೦ ಅಡಿ ಉದ್ದದ ಜಾಗದಲ್ಲಿ ತಿಂಗಳ ಎಲ್ಲಾ ದಿನಗಳಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ (ಖಿWಔ Wಊಇಇಐಇಖ PಂಖಏIಓಉ) ಆದೇಶಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ - ೨೭ (Sಊ-೨೭)ರಲ್ಲಿನ ಮಡಿಕೇರಿ ಕಡೆಯಿಂದ ವೀರಾಜಪೇಟೆ ಕಡೆಗೆ ತೆರಳುವ ಮೂರ್ನಾಡು ಟೌನ್‌ನ ಮುಖ್ಯ ರಸ್ತೆಯ ಎಡಭಾಗದಲ್ಲಿ ವಿಸ್ಮಯ ಕಾಂಪ್ಲೆಕ್ಸ್ನಲ್ಲಿರುವ ಮೊನ್ನು ಮುತ್ತಪ್ಪ ಪ್ರಾವಿಜನ್ ಸ್ಟೋರ್‌ನಿಂದ ಕೂರ್ಗ್ ಹೋಂ ಅಪ್ಲೇಯನ್ಸ್ವರೆಗೆ ಸುಮಾರು ೫೦ ಅಡಿ ಉದ್ದದ ಜಾಗದಲ್ಲಿ ತಿಂಗಳ ಎಲ್ಲಾ ದಿನಗಳಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ (ಖಿWಔ Wಊಇಇಐಇಖ PಂಖಏIಓಉ) ಆದೇಶಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ ೨೭ (Sಊ-೨೭)ರಲ್ಲಿನ ಮಡಿಕೇರಿ ಕಡೆಯಿಂದ ವೀರಾಜಪೇಟೆ ಕಡೆಗೆ ತೆರಳುವ ಮೂರ್ನಾಡು ಟೌನ್‌ನ ಮುಖ್ಯ ರಸ್ತೆಯ ಬಲಭಾಗದಲ್ಲಿ ಎಂ.ಬಿ. ಅಶೋಕ್ ಅವರಿಗೆ ಸೇರಿದ ಅಂಗಡಿ ಮಳಿಗೆಯಲ್ಲಿರುವ ಪಂಚರತ್ನ ಹೊಟೇಲ್‌ನಿಂದ ಎಂ.ಬಿ. ಸ್ಟೋರ್‌ನ ಮುಂಭಾಗದ ಜಾಗದಲ್ಲಿ ಪ್ರತಿ ತಿಂಗಳ ೧೬ನೇ ತಾರೀಖಿನಿಂದ ೩೧ನೇ ತಾರೀಖಿನವರೆಗೆ ನಾಲ್ಕು ಚಕ್ರದ ವಾಹನ ನಿಲುಗಡೆಗೆ (ಈಔUಖ Wಊಇಇಐಇಖ PಂಖಏIಓಉ) ಆದೇಶಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ ೨೭ (Sಊ-೨೭)ರಲ್ಲಿನ ಮಡಿಕೇರಿ ಕಡೆಯಿಂದ ವೀರಾಜಪೇಟೆ ಕಡೆಗೆ ತೆರಳುವ ಮೂರ್ನಾಡು ಟೌನ್‌ನ ಮುಖ್ಯ ರಸ್ತೆಯ ಬಲಭಾಗದಲ್ಲಿ ಹೊಟೇಲ್ ಗೀರೈಸ್‌ನಿಂದ ಕುಶನ್‌ರವರಿಗೆ ಸೇರಿದ ಅಂಗಡಿ ಮಳಿಗೆಯಲ್ಲಿರುವ ಆರಾಧನ ಕೋಲ್ಡ್ ಸ್ಟೋರೇಜ್‌ವರೆಗೆ ಪ್ರತಿ ತಿಂಗಳ ೧೬ನೇ ತಾರೀಖಿನಿಂದ ೩೧ನೇ ತಾರೀಖಿನವರೆಗೆ ನಾಲ್ಕು ಚಕ್ರದ ವಾಹನ ನಿಲುಗಡೆಗೆ (ಈಔUಖ Wಊಇಇಐಇಖ PಂಖಏIಓಉ) ಆದೇಶಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ ೨೭ (Sಊ-೨೭)ರಲ್ಲಿನ ಮಡಿಕೇರಿ ಕಡೆಯಿಂದ ವಿರಾಜಪೇಟೆ ಕಡೆಗೆ ತೆರಳುವ ಮೂರ್ನಾಡು ಟೌನ್‌ನ ಮುಖ್ಯ ರಸ್ತೆಯ ಬಲಭಾಗದಲ್ಲಿರುವ ರವೀಂದ್ರರವರ ದಿನಸಿ ಅಂಗಡಿಯಿAದ ಅಯ್ಯಪ್ಪ ದೇವಸ್ಥಾನದವರೆಗೆ ತಿಂಗಳ ಎಲ್ಲಾ ದಿನಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ (ಓಔ PಂಖಏIಓಉ) ಆದೇಶಿಸಿದೆ.

೯.ಓಔ PಂಖಏIಓಉ | ಮೂರ್ನಾಡು ನಗರದಿಂದ ನಾಪೋಕ್ಲು ಕಡೆಗೆ ತೆರಳುವ ರಸ್ತೆಯ ಎಡಭಾಗದಲ್ಲಿ ಜಂಕ್ಷನ್‌ನಲ್ಲಿರುವ ರವೀಂದ್ರರವರ ದಿನಸಿ ಅಂಗಡಿಯಿAದ ಪಂಚಾಯಿತಿಯ ನೀರಿನ ಟ್ಯಾಂಕ್‌ವರೆಗೆ ತಿಂಗಳ ಎಲ್ಲಾ ದಿನಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ (ಓಔ PಂಖಏIಓಉ) ಆದೇಶಿಸಿದೆ.

ನಾಪೋಕ್ಲು ನಾಪೋಕ್ಲು ಬಸ್ ನಿಲ್ದಾಣ:

೧. ಓಔ PಂಖಏIಓಉ:- ಬಸ್ ನಿಲ್ದಾಣದ ಸುತ್ತಲೂ ೨೫ ಮೀಟರ್‌ನವರೆಗೆ ವಾಹನ ನಿಲುಗಡೆ ನಿಷೇಧಿಸಿದೆ.

೨.PಂಖಏIಓಉ:- ಬಸ್ ನಿಲ್ದಾಣದಿಂದ ಎಡಭಾಗದಲ್ಲಿ (ಹನುಮಾನ್ ಫೋರ್ಕ್ ಸ್ಟಾಲ್‌ವರೆಗೆ) ೨೫ ಮೀಟರ್ ಹೊರತುಪಡಿಸಿ ನಂತರ (ಪಟ್ಟಾಭಿರಾಮ ಅಯ್ಯಂಗಾರ್ ಬೇಕರಿಯವರೆಗೆ) ದ್ವಿಚಕ್ರ ವಾಹನಗಳ ನಿಲುಗಡೆ ನಂತರ ಎ.ಬಿ.ಸಿ ಮಾರ್ಟ್ ರಸ್ತೆಯ ಎಡಭಾಗದಲ್ಲಿ ನಾಲ್ಕು ಚಕ್ರದ ವಾಹನ ನಿಲುಗಡೆಗೆ ಅನುಮತಿಸಿದೆ.

೩. PಂಖಏIಓಉ : ಬಸ್ ನಿಲ್ದಾಣದಿಂದ ಬಲಭಾಗದಲ್ಲಿ ೨೫ ಮೀಟರ್ ಹೊರತುಪಡಿಸಿ ಸುರ ಬಾರ್ ಅಂಡ್ ರೆಸ್ಟೋರೆಂಟ್‌ವರೆಗೆ ದ್ವಿಚಕ್ರ ವಾಹನ ನಿಲುಗಡೆಗೆ ನಂತರ ಎ.ಬಿ.ಸಿ. ಮಾರ್ಟ್ವರೆಗೆ ರಸ್ತೆಯ ಬಲಭಾಗದಲ್ಲಿ ನಾಲ್ಕು ಚಕ್ರದ ವಾಹನ ನಿಲುಗಡೆಗೆ ಅನುಮತಿಸಿದೆ.

ಬಸ್ ನಿಲ್ದಾಣದಿಂದ ನಾಪೋಕ್ಲು ಮಾರುಕಟ್ಟೆ-ಚಾಮುಂಡೇಶ್ವರಿ ಪೆಟ್ರೋಲ್ ಬಂಕ್ ಕಡೆಗೆ :

೧.PಂಖಏIಓಉ :- ಬಸ್ ನಿಲ್ದಾಣದಿಂದ ಫಾತಿಮಾ ಗೋಲ್ಡ್ ಅಂಗಡಿಯವರೆಗೆ ರಸ್ತೆಯ ಎಡಭಾಗದಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ ಮತ್ತು ಗೋಲ್ಡನ್ ಬೇಕ್ ಬೇಕರಿಯವರೆಗೆ ದ್ವಿಚಕ್ರ ವಾಹನ ನಿಲುಗಡೆ ನಂತರ ಚಾಮುಂಡೇಶ್ವರಿ ಪೆಟ್ರೋಲ್ ಬಂಕ್‌ವರೆಗೆ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅನುಮತಿಸಿದೆ.

೨. PಂಖಏIಓಉ : ಬಸ್ ನಿಲ್ದಾಣದಿಂದ ಬಲಭಾಗದಲ್ಲಿ ಪಿ.ಪಿ. ಸ್ಟೋರ್‌ನಿಂದ ಪ್ರೆಶ್ ಚಿಕನ್ ಅಂಗಡಿಯವರೆಗೆ ೨೫ ಮೀಟರ್‌ವರೆಗೆ ಎಲ್ಲಾ ರೀತಿಯ ವಾಹನಗಳ ನಿಲುಗಡೆಗೆ ನಿಷೇಧಿಸಿದೆ, ನಂತರ ಪೈನರಿ ಬಟ್ಟೆ ಅಂಗಡಿಯವರೆಗೆ ದ್ವಿಚಕ್ರ ವಾಹನ ನಿಲುಗಡೆ ನಂತರ ಚಾಮುಂಡೇಶ್ವರಿ ಪೆಟ್ರೋಲ್ ಬಂಕ್‌ವರೆಗೆ ನಾಲ್ಕು ಚಕ್ರದ ವಾಹನ ನಿಲುಗಡೆಗೆ ಅನುಮತಿಸಿದೆ.

ಬಸ್ ನಿಲ್ದಾಣದಿಂದ ಮಕ್ಕಿ ಶಾಸ್ತವು ದೇವಸ್ಥಾನದ ಜಂಕ್ಷನ್ ಕಡೆಗೆ :

೧.ಓಔ PಂಖಏIಓಉ: ೧) ಬಸ್ ನಿಲ್ದಾಣದಿಂದ ಕಿಂಗ್ಸ್ ವೇ ಹೊಟೇಲ್‌ವರೆಗೆ ರಸ್ತೆಯ ಎಡಭಾಗದಲ್ಲಿ ಎಲ್ಲಾ ರೀತಿಯ ವಾಹನ ನಿಲುಗಡೆ ನಿಷೇಧಿಸಿದೆ.

೨) ಬಸ್ ನಿಲ್ದಾಣದಿಂದ ಸರಕಾರಿ ಆಸ್ಪತ್ರೆಗೆ ಹೋಗುವ ರಸ್ತೆಯವರೆಗೆ ಬಲಭಾಗದಲ್ಲಿ ಎಲ್ಲಾ ರೀತಿಯ ವಾಹನ ನಿಲುಗಡೆ ನಿಷೇಧಿಸಿದೆ.

೨.PಂಖಏIಓಉ :-

೧) ರಸ್ತೆಯ ಎಡಭಾಗದಲ್ಲಿ ಕಿಂಗ್ಸ್ ವೇ ಹೊಟೇಲ್‌ನಿಂದ ಮಕ್ಕಿಶಾಸ್ತವು ದೇವಸ್ಥಾನ ಜಂಕ್ಷನ್‌ವರೆಗೆ ಅಂಗಡಿಯವರೆಗೆ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅನುಮತಿಸಿದೆ.

೨) ರಸ್ತೆ ಬಲಭಾಗದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಹೋಗುವ ರಸ್ತೆಯಿಂದ ಮಕ್ಕಿ ಶಾಸ್ತಾವು ಜಂಕ್ಷನ್‌ವರೆಗೆ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅನುಮತಿಸಿದೆ.

ಕೊಡವ ಸಮಾಜದ ರಸ್ತೆ ಕಡೆಗೆ :

೧.ಓಔ PಂಖಏIಓಉ : ಕೊಡವ ಸಮಾಜಕ್ಕೆ ಹೋಗುವ ರಸ್ತೆಯ ಜಂಕ್ಷನ್‌ನಿAದ ಕೊಡವ ಸಮಾಜ ಸಮುದಾಯ ಭವನದವರೆಗೆ ಎಡ ಭಾಗ ಮತ್ತು ಬಲಭಾಗದಲ್ಲಿ ೨೫ ಮೀಟರ್‌ವರೆಗೆ ಎಲ್ಲಾ ರೀತಿಯ ವಾಹನ ನಿಲುಗಡೆ ನಿಷೇಧಿಸಿದೆ.

೨. PಂಖಏIಓಉ : ಕೊಡವ ಸಮಾಜಕ್ಕೆ ಹೋಗುವ ಜಂಕ್ಷನ್‌ನಿAದ ಕೊಡವ ಸಮಾಜ ಸಮುದಾಯ ಭವನದವರೆಗೆ ರಸ್ತೆಯ ಎಡ ಮತ್ತು ಬಲಭಾಗದಲ್ಲಿ ೪ ಚಕ್ರದ ವಾಹನಗಳನ್ನು ನಿಲುಗಡೆಗೆ ಅನುಮತಿಸಿದೆ.

ಸಿದ್ದಾಪುರ ನಗರದಲ್ಲಿ ಮೈಸೂರು ರಸ್ತೆ ಜಂಕ್ಷನ್‌ನಿAದ ಪಾಲಿಬೆಟ್ಟ ಜಂಕ್ಷನ್:

೧.PAಖಏIಓಉ:- ಸಿದ್ದಾಪುರ ನಗರದಿಂದ ವೀರಾಜಪೇಟೆ ಕಡೆಗೆ ಹೋಗುವ ಮೈಸೂರು ರಸ್ತೆ ಜಂಕ್ಷನ್‌ನಿAದ ಪಾಲಿಬೆಟ್ಟ ಜಂಕ್ಷನ್ ತಾ. ೧ ರಿಂದ ೧೫ ರವರೆಗೆ ಲುಕ್ಸ್ ಹೇರ್ ಸಲೂನ್ ಶಾಪ್‌ನಿಂದ ಕೆನರಾ ಬ್ಯಾಂಕ್‌ವರೆಗೆ ೫೦ ಮೀಟರ್ ದ್ವಿ ಚಕ್ರದ ವಾಹನಗಳಿಗೆ ಅನ್ಸಾರ್ ಜನರಲ್ ಸ್ಟೋರ್‌ನಿಂದ ಪಾಲಿಬೆಟ್ಟ ಜಂಕ್ಷನ್‌ವರೆಗೆ ೧೫೦ ಮೀಟರ್ ನಾಲ್ಕು ಚಕ್ರದ ವಾಹನಗಳಿಗೆ ಹಾಗೂ ತಾ. ೧೬ ರಿಂದ ೩೧ ರವರೆಗೆ ಆಟೋ ಸ್ಟಾö್ಯಂಡ್‌ನಿAದ ಕೆ.ಪಿ. ವೆಸಲ್ಸ್ವರೆಗೆ ೫೦ ಮೀಟರ್ ದ್ವಿ-ಚಕ್ರದ ವಾಹನಗಳಿಗೆ ಕೆ.ಪಿ. ವೆಸಲ್ಸ್ ಸ್ಟೋರ್‌ನಿಂದ ಕಿಂಗ್ಸ್ ವೇ ಹೊಟೇಲ್‌ವರೆಗೆ ೧೫೦ ಮೀಟರ್ ನಾಲ್ಕು ಚಕ್ರದ ವಾಹನಗಳಿಗೆ ನಿಲುಗಡೆಗೆ ಅನುಮತಿಸಿದೆ.

೨.ಓಔ PಂಖಏIಓಉ: ತಾ. ೧ ರಿಂದ ೧೫ ರವರೆಗೆ ಮೈಸೂರು ರಸ್ತೆ ಜಂಕ್ಷನ್‌ನ ಗೂಡ್ಸ್ ಆಟೋ ಸ್ಟಾö್ಯಂಡ್‌ನಿAದ ಆರೆಂಜ್ ಕೆಫೆವರೆಗೆ ೨೦೦ ಮೀಟರ್ ಹಾಗೂ ತಾ. ೧೬ ರಿಂದ ೩೧ ರವರೆಗೆ ಲುಕ್ಸ್ ಹೇರ್ ಸಲೂನ್ ಶಾಪ್‌ನಿಂದ ಪಾಲಿಬೆಟ್ಟ ಜಂಕ್ಷನ್‌ವರೆಗೆ ೨೦೦ ಮೀಟರ್‌ವರೆಗೆ ವಾಹನ ನಿಲುಗಡೆ ನಿಷೇಧಿಸಿದೆ.

ನೆಲ್ಲಿಹುದಿಕೇರಿ ನಗರದಲ್ಲಿ ಮೀನು ಮಾರ್ಕೆಟ್‌ನಿಂದ ಎಂ.ಜಿ. ಕಾಲೋನಿಗೆ ಹೋಗುವ ಜಂಕ್ಷನ್ ವರೆಗೆ:

೧.PಂಖಏIಓಉ:- ನೆಲ್ಲಿಹುದಿಕೇರಿ ನಗರದಲ್ಲಿ ತಾ. ೧ ರಿಂದ ೧೫ ರವರಗೆ ಕೂರ್ಗ್ ಫಿಶ್ ಸ್ಟಾಲ್ ನಿಂದ ನ್ಯಾಷನಲ್ ಬೇಕರಿ(ಬೆಟ್ಟದಕಾಡು ಜೆಂಕ್ಷನ್)ವರೆಗೆ ೧೨೫ ಮೀಟರ್ ನಾಲ್ಕು ಚಕ್ರದ ವಾಹನಗಳಿಗೆ ಐಶ್ವರ್ಯ ಎಲೆಕ್ಟಾçನಿಕ್ಸ್ ಅಂಗಡಿಯಿAದ ಆಟೋ ನಿಲ್ದಾಣದವರೆಗೆ ೨೫ ಮೀಟರ್ ೨ ಚಕ್ರದ ವಾಹನಗಳಿಗೆ ಅಭ್ಯತ್‌ಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಿಂದ ಎಂ.ಜಿ. ಕಾಲೋನಿ ರಸ್ತೆ ಜಂಕ್ಷನ್‌ವರೆಗೆ ೧೦೦ ಮೀಟರ್ ನಾಲ್ಕು ಚಕ್ರದ ವಾಹನಗಳಿಗೆ ಹಾಗೂ ತಾ. ೧೬ ರಿಂದ ೩೧ ರವರೆಗೆ ನಂದಿನಿ ಬಾರ್‌ನಿಂದ ಮಸೀದಿ ಕಟ್ಟಡದವರೆಗೆ ೧೨೦ ಮೀಟರ್ ನಾಲ್ಕು ಚಕ್ರದ ವಾಹನಗಳಿಗೆ ಬಸ್ ಶೆಲ್ಟರ್‌ನಿಂದ ಸಬೀಬ್ ಹಾರ್ಡ್ವೇರ್ ಅಂಗಡಿವರೆಗೆ ೨ ಚಕ್ರದ ವಾಹನಗಳಿಗೆ ೨೫ ಮೀಟರ್, ಜಯಲಕ್ಷಿö್ಮ ಬೇಕರಿಯಿಂದ ಕೆ. ಮಾರ್ಟ್ವರೆಗೆ ೧೨೦ ಮೀಟರ್ ನಾಲ್ಕು ಚಕ್ರದ ವಾಹನಗಳಿಗೆ ನಿಲುಗಡೆಗೆ ಅನುಮತಿಸಿದೆ.

೨.ಓಔ PಂಖಏIಓಉ:- ತಾ. ೧ ರಿಂದ ೧೫ ರವರೆಗೆ ನೆಲ್ಲಿಹುದಿಕೇರಿ ಕೂರ್ಗ್ ಫಿಶ್ ಸ್ಟಾಲ್‌ನಿಂದ ಎಂ.ಜಿ. ಕಾಲೋನಿ ರಸ್ತೆ ಜಂಕ್ಷನ್‌ವರೆಗೆ ೨೫೦ ಮೀಟರ್ ಹಾಗೂ ತಾ. ೧೬ ರಿಂದ ೩೧ ರವರೆಗೆ ನಂದಿನಿ ಬಾರ್‌ನಿಂದ ಕೆ. ಮಾರ್ಟ್ವರೆಗೆ ೨೫೦ ಮೀಟರ್‌ವರೆಗೆ ವಾಹನ ನಿಲುಗಡೆ ನಿಷೇಧಿಸಿದೆ.

ಪೊನ್ನಂಪೇಟೆಯ ಜೂನಿಯರ್ ಕಾಲೇಜಿನಿಂದ ಕಾನೂರು ಜಂಕ್ಷನ್‌ವರೆಗೆ:

೧. PಂಖಏIಓಉ: ಪೊನ್ನಂಪೇಟೆಯ ಜೂನಿಯರ್ ಕಾಲೇಜಿನಿಂದ ಕಾನೂರು ಜಂಕ್ಷನ್‌ವರೆಗೆ ರಸ್ತೆಯ ಒಂದು ಬದಿಯಲ್ಲಿ ತಾ. ೧ ರಿಂದ ೧೫ ರವರೆಗೆ ಹಾಗೂ ಇನ್ನೊಂದು ಬದಿಯಲ್ಲಿ ೧೬ ರಿಂದ ೩೧ ರವರೆಗೆ ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್‌ಗೆ ಅನುಮತಿಸಿದೆ.

ವಿ.ಸೂ:-ಪ್ರತೀ ತಿಂಗಳು ರಸ್ತೆ ಎಡ ೧-೧೫, ರಸ್ತೆಯ ಬಲ ೧೬-೩೧ ರಂತೆ ವಾಹನ ನಿಲುಗಡೆ ಬದಲಾಯಿಸುವುದು. (ಮುಂದುವರಿಯುವುದು)