ಗೋಣಿಕೊಪ್ಪಲು. ಆ.೧: ಲೈನ್‌ಮನೆಯಲ್ಲಿ ವಾಸವಿದ್ದು ಜೀವನ ಸಾಗಿಸುತ್ತಿದ್ದೇವೆ, ಸ್ವಾತಂತ್ರ‍್ಯ ಬಂದು ೭೫ ವರ್ಷ ಕಳೆದರೂ ಇನ್ನೂ ಕೂಡ ಬುಡಕಟ್ಟು ನಿವಾಸಿಗಳಿಗೆ ಮೂಲಭೂತ ಸೌಕರ್ಯ ಸಿಕ್ಕಿಲ್ಲ. ವಾಸಿಸಲು ಸ್ವಂತ ಮನೆ ಇಲ್ಲ,ಇರುವ ಮನೆಗಳಿಗೆ ಹಕ್ಕು ಪತ್ರ ಲಭಿಸಿಲ್ಲ ಎಂದು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಬುಡಕಟ್ಟು ಗಿರಿಜನರು ಪ್ರತಿಭಟನೆ ನಡೆಸಿದರು.

ಮಾಯಮುಡಿ ಗ್ರಾ.ಪಂ.ಮುAದೆ ಸುತ್ತಮುತ್ತಲಿನ ಬುಡಕಟ್ಟು ಜನಾಂಗದ ಗಿರಿಜನರು ಜಮಾಹಿಸಿ ತಮ್ಮ ಮೂಲಭೂತ ಸೌಕರ್ಯ ಗಳನ್ನು ಒದಗಿಸುವಂತೆ ಒತ್ತಾಯಿಸಿ, ಬುಡಕಟ್ಟು ಕಾರ್ಮಿಕ ಸಂಘದ ಅಧ್ಯಕ್ಷ ವೈ.ಬಿ.ಗಪ್ಪು ಮುಂದಾಳತ್ವದಲ್ಲಿ ಧರಣಿ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೊಣಿಯಂಡ ಅಪ್ಪಣ್ಣ ಆಗಮಿಸಿ ಮಾಯಮುಡಿ ಗ್ರಾ.ಪಂ.ಮುAದೆ ಸುತ್ತಮುತ್ತಲಿನ ಬುಡಕಟ್ಟು ಜನಾಂಗದ ಗಿರಿಜನರು ಜಮಾಹಿಸಿ ತಮ್ಮ ಮೂಲಭೂತ ಸೌಕರ್ಯ ಗಳನ್ನು ಒದಗಿಸುವಂತೆ ಒತ್ತಾಯಿಸಿ, ಬುಡಕಟ್ಟು ಕಾರ್ಮಿಕ ಸಂಘದ ಅಧ್ಯಕ್ಷ ವೈ.ಬಿ.ಗಪ್ಪು ಮುಂದಾಳತ್ವದಲ್ಲಿ ಧರಣಿ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೊಣಿಯಂಡ ಅಪ್ಪಣ್ಣ ಆಗಮಿಸಿ