ಪಾಲಿಬೆಟ್ಟ, ಜು. ೩೧: ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಪಾಲಿಬೆಟ್ಟ ಲಯನ್ಸ್ ಕ್ಲಬ್ ಸೇವಾ ಸಾಧನೆಯೊಂದಿಗೆ ಮಾದರಿ ಯಾಗಿದೆ ಎಂದು ಲಯನ್ಸ್ ಉಪ ರಾಜ್ಯಪಾಲ ಮೆಲ್ವಿನ್ ಡಿಸೋಜ ಮೆಚ್ಚುಗೆ ವ್ಯಕ್ತಪಡಿಸಿದರು.
ಪಾಲಿಬೆಟ್ಟ ಲಯನ್ಸ್ ಕ್ಲಬ್ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ೩೧೭ ಡಿ ರಲ್ಲಿ ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು ೧೪ ಲಯನ್ಸ್ ಕ್ಲಬ್ಗಳಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಸದಸ್ಯರನ್ನೊಳ ಗೊಂಡಿದೆ. ಮತ್ತೆ ೫ ಕ್ಲಬ್ಗಳನ್ನು ಸೇರ್ಪಡೆಗೊಳಿಸುವ ಮೂಲಕ ಸದಸ್ಯರ ಸಂಖ್ಯೆಯನ್ನು ಪಾಲಿಬೆಟ್ಟ, ಜು. ೩೧: ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಪಾಲಿಬೆಟ್ಟ ಲಯನ್ಸ್ ಕ್ಲಬ್ ಸೇವಾ ಸಾಧನೆಯೊಂದಿಗೆ ಮಾದರಿ ಯಾಗಿದೆ ಎಂದು ಲಯನ್ಸ್ ಉಪ ರಾಜ್ಯಪಾಲ ಮೆಲ್ವಿನ್ ಡಿಸೋಜ ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಲಿಬೆಟ್ಟ ಲಯನ್ಸ್ ಕ್ಲಬ್ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ೩೧೭ ಡಿ ರಲ್ಲಿ ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು ೧೪ ಲಯನ್ಸ್ ಕ್ಲಬ್ಗಳಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಸದಸ್ಯರನ್ನೊಳ ಗೊಂಡಿದೆ. ಮತ್ತೆ ೫ ಕ್ಲಬ್ಗಳನ್ನು ಸೇರ್ಪಡೆಗೊಳಿಸುವ ಮೂಲಕ ಸದಸ್ಯರ ಸಂಖ್ಯೆಯನ್ನು ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ನಿರ್ಗಮಿತ ಅಧ್ಯಕ್ಷ ಬಾಬು ರಾಘವನ್ ಮಾತನಾಡಿ, ಸೇವಾ ಅವಧಿ ಯಲ್ಲಿ ಆರೋಗ್ಯ ತಪಾಸಣಾ ಶಿಬಿರ, ರೈತರಿಗೆ ಪ್ರಯೋಜನಕಾರಿಯಾಗುವ ನಿಟ್ಟಿನಲ್ಲಿ ಮಣ್ಣು ಪರೀಕ್ಷಾ ಶಿಬಿರ, ಕಾಫಿ, ಕಾಳುಮೆಣಸು ಬೆಳೆಯುವ ಬಗ್ಗೆ ಜಾಗೃತಿ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದರು.
ಈ ಸಂದರ್ಭ ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ. ದೇವಗಿರಿ, ಖಜಾಂಚಿ ಕೆ. ರಾಣಾ ಮುತ್ತಪ್ಪ, ಪ್ರಮುಖರಾದ ಕೆ.ಕೆ. ಅಯ್ಯಪ್ಪ, ಕೆ.ಆರ್. ಬಾಬು, ಡಾ. ಭವಿಷ್ಯಕುಮಾರ್, ಮೀರಾ ಸುಬ್ರಮಣಿ, ಬಿ.ಪಿ. ಗಣಪತಿ, ಡಾ. ಎ.ಸಿ. ಗಣಪತಿ, ಎಂ.ಎಸ್. ರವಿ, ಎಂ.ಎನ್. ಅಚ್ಚಯ್ಯ, ಅನಿತಾ ರವಿ, ಇನಿತ ನಾಚಪ್ಪ, ಅನಂತರಾಮ್, ದೀಪ ಅಪ್ಪಯ್ಯ, ಕನ್ನಿಕಾ ಅಯ್ಯಪ್ಪ, ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಕರ್ನಲ್ ಮೇಜರ್ ಮುತ್ತಣ್ಣ, ಪುಷ್ಪಾ ದಂಪತಿ ಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.