ಗುಡ್ಡೆಹೊಸೂರು, ಜು. ೨೯: ಇಲ್ಲಿನ ಸಿದ್ದಾಪುರ ರಸ್ತೆಯಲ್ಲಿ ಕಳೆದ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ನೋಂದಣಿಯಾಗದ ಹೊಸ ಆಟೋರಿಕ್ಷಾ ರಸ್ತೆಯಲ್ಲಿ ಎರಡು ಪಲ್ಟಿಯಾಗಿ ಚರಂಡಿ ಬಳಿಗೆ ಹೋಗಿತ್ತು. ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
- ಗಣೇಶ್ ಕುಡೆಕ್ಕಲ್