ಮಡಿಕೇರಿ, ಜು. ೨೬: : ಯುವ ಬಂಟ್ಸ್ ಅಸೋಸಿಯೇಷನ್‌ನ ಕೊಡಗು ಜಿಲ್ಲಾ ಘಟಕದಿಂದ ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಓಟದ ಸ್ಪರ್ಧೆ ಆಯೋಜಿಸಲಾಗಿದೆ. ಆಗಸ್ಟ್ ೭ ರಂದು ಮಡಿಕೇರಿಯಲ್ಲಿ ೩ ಕಿ.ಮೀ. ಓಟದ ಸ್ಪರ್ಧೆ ನಡೆಯಲಿದ್ದು ಯೋಜನೆಗೆ ನೋಂದಣಿ ಮಾಡಿರುವ ಎಲ್ಲರಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಸೋಸಿಯೇಷನ್ ಪದಾಧಿಕಾರಿಗಳು ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಮಡಿಕೇರಿ, ಜು. ೨೬: : ಯುವ ಬಂಟ್ಸ್ ಅಸೋಸಿಯೇಷನ್‌ನ ಕೊಡಗು ಜಿಲ್ಲಾ ಘಟಕದಿಂದ ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಓಟದ ಸ್ಪರ್ಧೆ ಆಯೋಜಿಸಲಾಗಿದೆ. ಆಗಸ್ಟ್ ೭ ರಂದು ಮಡಿಕೇರಿಯಲ್ಲಿ ೩ ಕಿ.ಮೀ. ಓಟದ ಸ್ಪರ್ಧೆ ನಡೆಯಲಿದ್ದು ಯೋಜನೆಗೆ ನೋಂದಣಿ ಮಾಡಿರುವ ಎಲ್ಲರಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಸೋಸಿಯೇಷನ್ ಪದಾಧಿಕಾರಿಗಳು ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಸುನಿಲ್ ಶೆಟ್ಟಿ - ೯೦೦೮೨೧೩೦೪೪ ಹಾಗೂ ಶರತ್ ಶೆಟ್ಟಿ - ೯೪೮೦೦೧೫೯೦೦ ಅನ್ನು ಸಂಪರ್ಕಿ ಸಬಹುದು. ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳಿಗೆ ತಲಾ ೪ ರಂತೆ ಒಟ್ಟು ೧೨ ಬಹುಮಾನಗಳನ್ನು ವಿಜೇತರಿಗೆ ನೀಡಲಾಗುವುದು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಶರತ್ ಶೆಟ್ಟಿ, ಕಾರ್ಯದರ್ಶಿ ಚಂದ್ರಶೇಖರ್ ರೈ, ಸಂಘಟನಾ ಕಾರ್ಯದರ್ಶಿ ಪಿ.ಕೆ. ಸತೀಶ್ ರೈ, ನಿರ್ದೇಶಕ ಕರುಣಾಕರ ರೈ ಹಾಗೂ ಗೌರವ ಸಲಹೆಗಾರ ಅರುಣ್ ಶೆಟ್ಟಿ ಹಾಜರಿದ್ದರು.