ವೀರಾಜಪೇಟೆ, ಜು. ೨೬: ಪ್ರತಿ ನಿತ್ಯ ಕೆಲಸದ ವೇಳೆಯಲ್ಲಿ ಸರಕಾರಿ ಕಚೇರಿಗಳಲ್ಲಿ ರಾಷ್ಟಿçÃಯ ಧ್ವಜವನ್ನು ಬೆಳಿಗ್ಗೆ ಹಾರಿಸಬೇಕೆಂಬ ಸರಕಾರದ ಆದೇಶಗಳಿದ್ದರೂ ಅವು ಯಾವುವು ವೀರಾಜಪೇಟೆ ತಾಲೂಕು ಕಚೇರಿಗೆ ಅನ್ವಯವಾಗುವಂತೆ ಕಾಣುತ್ತಿಲ್ಲ.
ಕಾಮಗಾರಿ ನಡೆಯುತ್ತಿದೆ ನಿಜಾ. ಆದರೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದಲ್ಲವೇ ಎಂದು ಮಾಜಿ ಯೋಧ ನಂಜಪ್ಪ ಕಳಕಳಿ ವ್ಯಕ್ತಪಡಿಸಿದ್ದಾರೆ.