ಮಡಿಕೇರಿ, ಜು. ೨೫: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ಮೊದಲ ಸಭೆಯು ಕಾವೇರಿ ಹಾಲ್‌ನಲ್ಲಿ ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಸೇನಾ ಸೇವೆಯಿಂದ ಮಡಿಕೇರಿ, ಜು. ೨೫: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ಮೊದಲ ಸಭೆಯು ಕಾವೇರಿ ಹಾಲ್‌ನಲ್ಲಿ ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಸೇನಾ ಸೇವೆಯಿಂದ ತಿಮ್ಮಯ್ಯ ಅವರ ಪುತ್ರ ಶಾನ್ ಮಂದಣ್ಣ ಇವರುಗಳಿಗೆ ಸಂಘದ ವತಿಯಿಂದ ‘ಜನರಲ್ ತಿಮ್ಮಯ್ಯ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘದ ಹಾಲಿ ಪದಾಧಿಕಾರಿಗಳನ್ನೇ ಮುಂದಿನ ಮೂರು ವರ್ಷಗಳ ಅವಧಿಗೆ ಮುಂದುವರಿಸಲು ತೀರ್ಮಾನಿಸಲಾಯಿತು.

ಚಕ್ಕೆರ ವಾಣಿ ಪ್ರಾರ್ಥಿಸಿ, ಪುಷ್ಪ ಸ್ವಾಗತಿಸಿದರು. ಒ.ಕೆ. ಕಾಳಪ್ಪ ವಂದಿಸಿದರು.