ಮಡಿಕೇರಿ, ಜು. ೨೪: ಮಡಿಕೇರಿಯ ರಾಜರಾಜೇಶ್ವರಿ ಶಕ್ತಿ ಕೇಂದ್ರದ ಸಭೆ ಚೌಡೇಶ್ವರಿ ದೇವಾಲಯದಲ್ಲಿ ಮಡಿಕೇರಿ ನಗರ ಬಿ.ಜೆ.ಪಿ. ಅಧ್ಯಕ್ಷ ಮನು ಮಂಜುನಾಥ್ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಶಕ್ತಿ ಕೇಂದ್ರದ ನಾಗೇಶ್ ಮತ್ತು ಉಮೇಶ್, ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಬೂತ್ ಅಧ್ಯಕ್ಷ ರಾಕೇಶ್ ಹಾಗೂ ಕಾರ್ಯಕರ್ತರು, ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.