ನಾಪೋಕ್ಲು, ಜು. ೨೪: ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಪುಲಿಕೋಟು ಗ್ರಾಮದ ಪೆಬ್ಬಟ್ಟೀರ ಯತೀಶ್ ಶಾಲೆಗೆ ಕಂಪ್ಯೂಟರ್ ಅನ್ನು ಕೊಡುಗೆಯಾಗಿ ನೀಡಿದರು.
ಗೌರವ ಕಾರ್ಯದರ್ಶಿ, ಚಂಗೇಟಿರ ಅಚ್ಚಯ್ಯ, ಮುಖ್ಯ ಶಿಕ್ಷಕ ಸುರೇಶ್, ಶಿಕ್ಷಕರಾದ ವಿಕ್ರಂ, ಮೆಹಬೂಬ್, ಕಾವೇರಿಯಮ್ಮ, ರವಿಕುಮಾರ್, ರಶಿತಾ, ಉಮೇಶ್ ಹಾಜರಿದ್ದರು.