ಮಡಿಕೇರಿ, ಜು. ೧೭: ವಿದ್ಯುತ್ ಅವಘಡದಿಂದ ಅಂಗಡಿ ಹೊತ್ತಿ ಉರಿದ ಘಟನೆ ಕೊಡಗಿನ ಗಡಿಭಾಗವಾದ ಕಲ್ಲುಗುಂಡಿಯಲ್ಲಿ ನಡೆದಿದೆ.

ತಾ. ೧೬ ರ ರಾತ್ರಿ ಕಲ್ಲುಗುಂಡಿಯ ಅಂಗಡಿಯೊAದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಾಳಿ ಇದ್ದ ಪರಿಣಾಮ ಅಂಗಡಿಗೆ ಸಂಪೂರ್ಣ ಬೆಂಕಿ ಹೊತ್ತಿಕೊಂಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.