ಶನಿವಾರಸಂತೆ, ಜು. ೧೭: ಜಿಲ್ಲೆಯ ಗಡಿಭಾಗ ಕೊಡ್ಲಿಪೇಟೆ ಹಾಗೂ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ವಾರದಿಂದ ಸತತ ಮಳೆಯಾಗುತ್ತಿದೆ. ಗಾಳಿಯ ರಭಸಕ್ಕೆ ಮರಗಳು ಉರುಳುತ್ತಿದ್ದು, ವಿದ್ಯುತ್ ತಂತಿಗಳು ತುಂಡಾಗುತ್ತಿವೆ. ವಿದ್ಯುತ್ ಸಂಪರ್ಕ ಸ್ಥಗಿತಗೊಂಡು ಜನ ಕಾರ್ಗತ್ತಲಲ್ಲಿ ಕಾಲ ಶನಿವಾರಸಂತೆ, ಜು. ೧೭: ಜಿಲ್ಲೆಯ ಗಡಿಭಾಗ ಕೊಡ್ಲಿಪೇಟೆ ಹಾಗೂ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ವಾರದಿಂದ ಸತತ ಮಳೆಯಾಗುತ್ತಿದೆ. ಗಾಳಿಯ ರಭಸಕ್ಕೆ ಮರಗಳು ಉರುಳುತ್ತಿದ್ದು, ವಿದ್ಯುತ್ ತಂತಿಗಳು ತುಂಡಾಗುತ್ತಿವೆ. ವಿದ್ಯುತ್ ಸಂಪರ್ಕ ಸ್ಥಗಿತಗೊಂಡು ಜನ ಕಾರ್ಗತ್ತಲಲ್ಲಿ ಕಾಲ ಸರಕಾರ, ಜಿಲ್ಲಾಧಿಕಾರಿ, ಆಹಾರ ಇಲಾಖಾಧಿಕಾರಿಗಳು ಕ್ರಮ ಕೈಗೊಂಡು ಶೀಘ್ರ ಸೀಮೆಎಣ್ಣೆ ಜೊತೆಗೆ ಹಿಂದೆ ವಿತರಿಸುತ್ತಿದ್ದಂತೆ ಸಕ್ಕರೆ, ಗೋಧಿ, ಎಣ್ಣೆ, ಬೇಳೆ, ಉಪ್ಪನ್ನು ಸಹ ಬಿಡುಗಡೆ ಮಾಡಿ ವಿತರಿಸಲಿ ಎಂದು ಕೊಡ್ಲಿಪೇಟೆ ಕ.ರ.ವೇ. ಕಾರ್ಯದರ್ಶಿ ಡಿ.ಆರ್. ವೇದಕುಮಾರ್ ಆಗ್ರಹಿಸಿದ್ದಾರೆ.