ಕೂಡಿಗೆ, ಜು. ೧೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಸರ್ಕಲ್ ಸಮೀಪದ ಮತ್ತು ಹಾರಂಗಿ ನದಿ ದಂಡೆಯ ಸಮೀಪದ ಎರಡು ಬಡಾವಣೆಯ ೫೦ಕ್ಕೂ ಹೆಚ್ಚು ಕುಟುಂಬಗಳಿಗೆ ಮಳೆಗಾಲದಲ್ಲಿ ಹಾರಂಗಿ ನದಿಯ ನೀರು ಮನೆಗಳಿಗೆ ನುಗ್ಗಿ ಅನಾಹುತಗಳು ಆಗುತ್ತಿರುವ ಹಿನ್ನೆಲೆ ತಡೆಗೋಡೆ ನಿರ್ಮಾಣಕ್ಕೆ ಒತ್ತಾಯಿಸಿ ನಿವಾಸಿಗಳು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.
ಹಾರಂಗಿ ನದಿ ದಂಡೆಯ ಸಮೀಪದಲ್ಲಿರುವ ವಿವೇಕಾನಂದ ಬಡಾವಣೆ ಮತ್ತು ದೇವೇಗೌಡ, ಅಲ್ಲದೆ ಕೂಡಿಗೆ, ಜು. ೧೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಸರ್ಕಲ್ ಸಮೀಪದ ಮತ್ತು ಹಾರಂಗಿ ನದಿ ದಂಡೆಯ ಸಮೀಪದ ಎರಡು ಬಡಾವಣೆಯ ೫೦ಕ್ಕೂ ಹೆಚ್ಚು ಕುಟುಂಬಗಳಿಗೆ ಮಳೆಗಾಲದಲ್ಲಿ ಹಾರಂಗಿ ನದಿಯ ನೀರು ಮನೆಗಳಿಗೆ ನುಗ್ಗಿ ಅನಾಹುತಗಳು ಆಗುತ್ತಿರುವ ಹಿನ್ನೆಲೆ ತಡೆಗೋಡೆ ನಿರ್ಮಾಣಕ್ಕೆ ಒತ್ತಾಯಿಸಿ ನಿವಾಸಿಗಳು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.
ಹಾರಂಗಿ ನದಿ ದಂಡೆಯ ಸಮೀಪದಲ್ಲಿರುವ ವಿವೇಕಾನಂದ ಬಡಾವಣೆ ಮತ್ತು ದೇವೇಗೌಡ, ಅಲ್ಲದೆ ಆಗ್ರಹಿಸಿದರು.
ಈ ಸಂದರ್ಭ ಬಡಾವಣೆಯ ಜೆ. ಬಾಲಕೃಷ್ಣ, ಹರೀಶ್, ಭವ್ಯ, ವಿಶಾಲಾಕ್ಷಿ ಹೈದರಾಲಿ, ಕೃಷ್ಣ, ಸುನಿಲ್, ರುಭಿಯಾ, ಭಾಗ್ಯವಂತ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಮನವಿಯನ್ನು ಸ್ವೀಕರಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಕೆ. ಅಯಿಷಾ, ಗ್ರಾಮ ಪಂಚಾಯಿತಿ ಅನುದಾನದಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಆಗುವುದಿಲ್ಲ. ಸಂಬAಧಿಸಿದ ನೀರಾವರಿ ಇಲಾಖೆಗೆ ಪತ್ರ ವ್ಯವಹಾರ ಮಾಡಲಾಗುವುದು ಎಂದು ಭರವಸೆ ನೀಡಿದರು.