ಪುತ್ತೂರು, ಜು. ೧೬: ಹೆಸರಾಂತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ನ ಅಂಗಸAಸ್ಥೆ ಮುಳಿಯ ಸಿಲ್ವೆರಿಯಾ ಜುಲೈ ೧೫ರಿಂದ ಆಗಸ್ಟ್ ೧೫ರ ವರೆಗೆ ಬೋನಸ್ ಫೆಸ್ಟ್ ಆಚರಿಸುತ್ತಿದೆ. ಪ್ರತೀ ಗ್ರಾಹಕರು ಬೆಳ್ಳಿ ಖರೀದಿಯ ಮೇಲೆ ಬೋನಸ್ ಪಡೆಯಲು ಅವಕಾಶವಿದೆ. ಪೀಚೆಕತ್ತಿಯ ಮೇಲೆ ವಿಶೇಷ ರಿಯಾಯಿತಿ ಇದ್ದು, ಆಭರಣ ಸಂಗ್ರಹಣ ಯೋಜನೆಯ ಸದಸ್ಯತ್ವ ಪಡೆದವರಿಗೆ ಖಚಿತ ಉಡುಗೊರೆಯ ವಿಶೇಷ ಕೊಡುಗೆಯನ್ನು ಮುಳಿಯ ಜ್ಯುವೆಲ್ಸ್ ಸಾದರಪಡಿಸುತ್ತಿದೆ. ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲು, ಬೆಂಗಳೂರು, ನೆಲ್ಯಾಡಿಯಲ್ಲಿರುವ ಮುಳಿಯ ಜ್ಯುವೆಲ್ಸ್ ಮಳಿಗೆಗಳಲ್ಲಿ ಬೋನಸ್ ಉತ್ಸವ ಆಚರಿಸಲಾಗುತ್ತಿದೆ.