*ಗೋಣಿಕೊಪ್ಪ, ಜೂ. ೧೯: ಪ್ರತಿಭೆಗಳಿದ್ದರೂ ಅವಕಾಶಗಳು ದೊರೆಯದೇ ವಂಚಿತರಾಗುತ್ತಿರುವ ಕಾಡಿನ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನಕ್ಕೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಆದರೆ, ಗಿರಿಜನರು ಮತಾಂತರ ಹೊಂದಿ ಸರ್ಕಾರ ನೀಡುವ ಸವಲತ್ತುಗಳಿಂದ ವಂಚಿತರಾಗಬಾರದು ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದರು.
ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ವಾಲ್ಮೀಕಿ ಗಿರಿಜನ ಆಶ್ರಮ ಶಾಲೆಯಲ್ಲಿ ಕರ್ನಾಟಕ ಲಲಿತಾ ಕಲಾ ಅಕಾಡೆಮಿ, ಕೊಡಗು ವನವಾಸಿ ಕಲ್ಯಾಣ ಆಶ್ರಮ, ಬೆಂಗಳೂರು ಬೆಳಕು ಫೌಂಡೇಷನ್ ಸಂಯುಕ್ತ ಆಶ್ರಯದಲ್ಲಿ ೭೫ನೇ ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಗಿರಿಜನ ಉಪಯೋಜನೆಯಡಿ ಭಿತ್ತಿಚಿತ್ರ ಶಿಬಿರದ ಸಮಾರೋಪ ಸಮಾರಂಭ ದಲ್ಲಿ ರಾಜ್ಯದ ೨೦ ಉದಯೋನ್ಮುಖ ಚಿತ್ರ ರಚನಾಗಾರರಿಗೆ ಪುರಸ್ಕರಿಸಿ ಮಾತನಾಡಿದರು.
ಧರ್ಮ, ಆಚಾರ, ವಿಚಾರಗಳನ್ನು ಮರೆತಾಗ ಆ ಜನಾಂಗದ ಸಂಸ್ಕöÈತಿಯ ಅಳಿವಿಗೆ ಕಾರಣವಾಗುತ್ತದೆ. ಸಮಾಜದ ಮುಂದಿನ ಭವಿಷ್ಯಕ್ಕೆ ಆ ಸಂಸ್ಕöÈತಿ ಉಳಿಯಬೇಕಾಗಿದೆ. ಕಾಡಿನ ಮಕ್ಕಳ ಸಂಸ್ಕöÈತಿಯನ್ನು ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ನಾಗರಿಕನದ್ದಾಗಿದೆ. ಬುಡಕಟ್ಟು ಸಮುದಾಯದವರು ಮತಾಂತರ ಹೊಂದದAತೆ ಅವರಲ್ಲಿ ಸಮಾಜದ ಮೇಲಿನ ಕಾಳಜಿ ಮತ್ತು ಸಂಸ್ಕöÈತಿ, ಧರ್ಮದ ಮೇಲಿನ ವಿಶ್ವಾಸ, ನಂಬಿಕೆಯನ್ನು ಬೆಳೆಸಬೇಕಾಗಿದೆ. ಈ ಪ್ರಯತ್ನದೊಂದಿಗೆ ಆ ಸಮುದಾಯವನ್ನು ಸಮಾಜದಲ್ಲಿ *ಗೋಣಿಕೊಪ್ಪ, ಜೂ. ೧೯: ಪ್ರತಿಭೆಗಳಿದ್ದರೂ ಅವಕಾಶಗಳು ದೊರೆಯದೇ ವಂಚಿತರಾಗುತ್ತಿರುವ ಕಾಡಿನ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನಕ್ಕೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಆದರೆ, ಗಿರಿಜನರು ಮತಾಂತರ ಹೊಂದಿ ಸರ್ಕಾರ ನೀಡುವ ಸವಲತ್ತುಗಳಿಂದ ವಂಚಿತರಾಗಬಾರದು ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದರು.
ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ವಾಲ್ಮೀಕಿ ಗಿರಿಜನ ಆಶ್ರಮ ಶಾಲೆಯಲ್ಲಿ ಕರ್ನಾಟಕ ಲಲಿತಾ ಕಲಾ ಅಕಾಡೆಮಿ, ಕೊಡಗು ವನವಾಸಿ ಕಲ್ಯಾಣ ಆಶ್ರಮ, ಬೆಂಗಳೂರು ಬೆಳಕು ಫೌಂಡೇಷನ್ ಸಂಯುಕ್ತ ಆಶ್ರಯದಲ್ಲಿ ೭೫ನೇ ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಗಿರಿಜನ ಉಪಯೋಜನೆಯಡಿ ಭಿತ್ತಿಚಿತ್ರ ಶಿಬಿರದ ಸಮಾರೋಪ ಸಮಾರಂಭ ದಲ್ಲಿ ರಾಜ್ಯದ ೨೦ ಉದಯೋನ್ಮುಖ ಚಿತ್ರ ರಚನಾಗಾರರಿಗೆ ಪುರಸ್ಕರಿಸಿ ಮಾತನಾಡಿದರು.
ಧರ್ಮ, ಆಚಾರ, ವಿಚಾರಗಳನ್ನು ಮರೆತಾಗ ಆ ಜನಾಂಗದ ಸಂಸ್ಕöÈತಿಯ ಅಳಿವಿಗೆ ಕಾರಣವಾಗುತ್ತದೆ. ಸಮಾಜದ ಮುಂದಿನ ಭವಿಷ್ಯಕ್ಕೆ ಆ ಸಂಸ್ಕöÈತಿ ಉಳಿಯಬೇಕಾಗಿದೆ. ಕಾಡಿನ ಮಕ್ಕಳ ಸಂಸ್ಕöÈತಿಯನ್ನು ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ನಾಗರಿಕನದ್ದಾಗಿದೆ. ಬುಡಕಟ್ಟು ಸಮುದಾಯದವರು ಮತಾಂತರ ಹೊಂದದAತೆ ಅವರಲ್ಲಿ ಸಮಾಜದ ಮೇಲಿನ ಕಾಳಜಿ ಮತ್ತು ಸಂಸ್ಕöÈತಿ, ಧರ್ಮದ ಮೇಲಿನ ವಿಶ್ವಾಸ, ನಂಬಿಕೆಯನ್ನು ಬೆಳೆಸಬೇಕಾಗಿದೆ. ಈ ಪ್ರಯತ್ನದೊಂದಿಗೆ ಆ ಸಮುದಾಯವನ್ನು ಸಮಾಜದಲ್ಲಿ ಜಿಲ್ಲೆಗಳಲ್ಲಿ ಕಾಣುವುದು ವಿರಳ. ಕೇವಲ ಗಣಿಗಾರಿಕೆಯಷ್ಟೇ ಅಲ್ಲಿನ ಉದ್ದೇಶವಾಗಿದೆ. ಅಂತಹ ನಿಲುವುಗಳನ್ನು ತೊಡೆದು ಗಿಡ ಮರಗಳನ್ನು ನೆಡುವ ಮೂಲಕ ಪ್ರಕೃತಿಯ ಆರಾಧಕರಾಗಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಮಾತನಾಡಿ, ಗಿರಿಜನ ಉಪಯೋಜನೆಯಡಿ ಬಳಕೆಯಾಗದ ಅನುದಾನವನ್ನು ಗಿರಿಜನರಿಗೆ ಪ್ರಯೋಜನಕರವಾಗುವ ರೀತಿಯಲ್ಲಿ ಬಳಸಲು ಅಕಾಡೆಮಿ ಕಾರ್ಯಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ಬಿತ್ತಿ ಚಿತ್ರ ರಚನಾ ಕಾರ್ಯಾಗಾರವನ್ನು ಆಯೋಜಿಸಿ ಗಿರಿಜನರಿಗೆ ತಮ್ಮ ಸಂಸ್ಕೃತಿಯನ್ನು ಮನದಟ್ಟು ಮಾಡಿಸುವ ಉದ್ದೇಶವನ್ನು ಹೊಂದಿದೆ. ರಾಜ್ಯದ ೨೦ ಕಲಾವಿದರ ಚಿತ್ರ ರಚಿಸುವ ಮೂಲಕ ಗಿರಿಜನರ ಸಂಸ್ಕೃತಿಯನ್ನು ಶಾಲೆಯ ಗೋಡೆಗಳಲ್ಲಿ ಬಿಂಬಿಸಿ ಆ ಸಂಸ್ಕೃತಿಗೆ ಗೌರವ ಸಲ್ಲಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಟ್ಟೂರು ಗ್ರಾ.ಪಂ. ಅಧ್ಯಕ್ಷ ಚಕ್ಕೇರ ಅಯ್ಯಪ್ಪ, ಉಪಾಧ್ಯಕ್ಷೆ ಪಡಿಞರಂಡ ಕವಿತಾ ಪ್ರಭು, ಸದಸ್ಯ ಕಾಟಿಮಾಡ ಶರಿನ್ ಮುತ್ತಣ್ಣ, ಕರ್ನಾಟಕ ಪ್ರಾಂತ ವನವಾಸಿ ಕಲ್ಯಾಣ ಅಧ್ಯಕ್ಷ ಚಕ್ಕೇರ ಮನು ಕಾವೇರಪ್ಪ, ಬಾಳೆಲೆ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ವಿ.ಎಸ್.ಎಸ್.ಎನ್. ಬ್ಯಾಂಕ್ ನಿರ್ದೇಶಕ ಚಿಮ್ಮಣಮಾಡ ಕೃಷ್ಣ ಗಣಪತಿ ಉಪಸ್ಥಿತಿಯಲ್ಲಿ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಅಕಾಡೆಮಿ ನಿರ್ದೇಶಕ ನರಸಿಂಹ ಮೂರ್ತಿ, ಸಂಪನ್ಮೂಲ ವ್ಯಕ್ತಿ ಪ್ರತಿಭಾ, ಕಾರ್ಯಕ್ರಮ ನಿರ್ದೇಶಕ ಶಿವಕುಮಾರ, ಐ.ಟಿ.ಡಿ.ಪಿ. ಅಧಿಕಾರಿ ಗುರುಶಾಂತಪ್ಪ, ಕಾರ್ಯಕ್ರಮದ ಸಂಚಾಲಕ ಪಡಿಞರಂಡ ಪ್ರಭುಕುಮಾರ್ ಹಾಗೂ ಆಶ್ರಮ ಶಾಲೆಯ ಶಿಕ್ಷಕರು, ಗ್ರಾಪಂ. ಸದಸ್ಯರು, ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.