ಮಡಿಕೇರಿ, ಜೂ. ೧೪: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ವತಿಯಿಂದ ಎನ್‌ಎಸ್‌ಎಸ್ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್.ಸಿ.ಸಿ. ಘಟಕ ಹಾಗೂ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ತಾ. ೨೧ ರಂದು ೨೦೨೨ನೇ ಸಾಲಿನ ೮ನೇ ಅಂರ‍್ರಾಷ್ಟಿçÃಯ ಯೋಗ ದಿನಾಚರಣೆ (ಘೋಷವಾಕ್ಯ: ಮಾನವೀಯತೆಗಾಗಿ ಯೋಗ (ಖಿಊಇಒಇ: ಙogಚಿ ಜಿoಡಿ ಊumಚಿಟಿiಣಥಿ) ಆಚರಿಸಲಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಈ ಬಾರಿಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು ಈ ಲಿಂಕ್‌ನಲ್ಲಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳುವAತೆ ಕೋರಿದೆ. ಲಿಂಕ್ hಣಣಠಿs://ಜoಛಿs.googಟe.ಛಿom/ಜಿoಡಿms/ಜ/e/೧ಈಂIಠಿಕಿಐSeo೧ qಞಖಿಘಿ೧ಣಙಏ೨Ssಗಿಃಜಿಏಂಖ೬ಚಿ೭ಘಿWಒSಚಿಚಿಖಏರಿಠಿ ಔ೨_g೬g೬ಈಞಉ-iಠಿಥಿಕಿ/vieತಿಜಿoಡಿm?vಛಿ=೦&ಛಿ=೦&ತಿ=೧&ಜಿಟಡಿ=೦

೮ನೇ ಅಂರ‍್ರಾಷ್ಟಿçÃಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ಜಾಥಾಕ್ಕೆ ತಾ. ೧೭ ರಂದು ಸಂಜೆ ೫ ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಚಾಲನೆ ದೊರೆಯಲಿದೆ ಎಂದು ಜಿಲ್ಲಾ ಆಯೂಷ್ ಅಧಿಕಾರಿ ಡಾ. ಸಿ. ರೇಣುಕಾ ದೇವಿ ತಿಳಿಸಿದ್ದಾರೆ.