ಮಡಿಕೇರಿ, ಜೂ. ೧೫: ೬ ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯೆಯಾಗಿದ್ದ ಶಾಂತೆಯAಡ ವೀಣಾ ಅಚ್ಚಯ್ಯ ಅವರು ಸೇರಿ ೭ ಮಂದಿ ಎಂಎಲ್‌ಸಿಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಬೆಂಗಳೂರಿನ ವಿಧಾನ ಸೌದದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಂಗಾಮಿ ಸಭಾಪತಿ ಮಲ್ಕಪುರ್ ಸನ್ಮಾನಿಸಿ ವಿಧಾನ ಪರಿಷತ್ ಸದನದ ಬಾವಿ ಚಿತ್ರವನ್ನು ನೆನಪಿಗಾಗಿ ನೀಡಲಾಯಿತು.