ಮಡಿಕೇರಿ, ಜೂ. ೧೩: ಸಿರಿಗನ್ನಡ ವೇದಿಕೆ ಕೊಡಗು ಜಿಲ್ಲೆಯ ನಾಪೋಕ್ಲು ಹೋಬಳಿ ವತಿಯಿಂದ ಅಂತರರಾಷ್ಟಿçÃಯ ಯೋಗ ದಿನದ ಪ್ರಯುಕ್ತ ಯೋಗದ ಮಹತ್ವ ಕುರಿತು ವಿಚಾರ ಮಂಡನೆ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮ ತಾ. ೧೫ ರಂದು ಮಧ್ಯಾಹ್ನ ೧.೩೦ ಗಂಟೆಯಿAದ ೨.೩೦ರ ವರೆಗೆ ನಡೆಯಲಿದೆ.
ಗೂಗಲ್ ಲಿಂಕ್: hಣಣಠಿs://meeಣ.googಟe.ಛಿom/sಞಜಿ-gಟಿbz-ಮಡಿಕೇರಿ, ಜೂ. ೧೩: ಸಿರಿಗನ್ನಡ ವೇದಿಕೆ ಕೊಡಗು ಜಿಲ್ಲೆಯ ನಾಪೋಕ್ಲು ಹೋಬಳಿ ವತಿಯಿಂದ ಅಂತರರಾಷ್ಟಿçÃಯ ಯೋಗ ದಿನದ ಪ್ರಯುಕ್ತ ಯೋಗದ ಮಹತ್ವ ಕುರಿತು ವಿಚಾರ ಮಂಡನೆ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮ ತಾ. ೧೫ ರಂದು ಮಧ್ಯಾಹ್ನ ೧.೩೦ ಗಂಟೆಯಿAದ ೨.೩೦ರ ವರೆಗೆ ನಡೆಯಲಿದೆ.
ಗೂಗಲ್ ಲಿಂಕ್: hಣಣಠಿs://meeಣ.googಟe.ಛಿom/sಞಜಿ-gಟಿbz-vbಥಿ ಮೂಲಕ ಭಾಗವಹಿಸಬಹುದು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪೋಡಮಾಡ ಭವಾನಿ ನಾಣಯ್ಯ (ಸರ್ಕಾರದಿಂದ ಪ್ರಮಾಣಿಕೃತ ಯೋಗ ತರಬೇತುದಾರÀರು) ಯೋಗದ ಮಹತ್ವ ಕುರಿತು ಮಾತನಾಡಲಿದ್ದಾರೆ ಹಾಗೂ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.