ಮಡಿಕೇರಿ, ಜೂ. ೧೧: ತೋಡು ಕೆಲಸ ನಿರ್ವಹಣೆ ಸಂದರ್ಭ ಎಕ್ಸ್ಕವೇಟರ್ ಯಂತ್ರವೊAದು ನಿಯಂತ್ರಣ ಕಳೆದುಕೊಂಡು ಮಗುಚಿಕೊಂಡ ಘಟನೆ ನಿನ್ನೆ ಸೋಮವಾರಪೇಟೆ ತಾಕೇರಿ-ಹರಗ ಗ್ರಾಮದಲ್ಲಿ ನಡೆದಿದೆ. ಕೆಲಸ ನಿರ್ವಹಿಸುತ್ತಿದ್ದ ಚಾಲಕ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.