ಇAಡೋನೇಷ್ಯ, ಮೇ ೨೮: ಇಂಡೋನೇಷ್ಯದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಹಾಕಿ ಟೂರ್ನಿಯ ಸೂಪರ್ ೪ ಹಂತದಲ್ಲಿ ಭಾರತ ಪುರುಷರ ಹಾಕಿ ತಂಡ ಶುಭಾರಂಭಗೊಳಿಸಿದೆ. ಜಪಾನ್ ರಾಷ್ಟçದ ವಿರುದ್ಧ ೨-೧ ಗೋಲುಗಳಿಂದ ಜಯ ಗಳಿಸಿದ್ದು ಸೂಪರ್ ೪ ಹಂತದಲ್ಲಿ ಮೊದಲ ಸ್ಥಾನದಲ್ಲಿದೆ. ಸೂಪರ್ ೪ ಅರ್ಹತೆ ಪಡೆದಿರುವ ಮತ್ತೆರಡು ತಂಡಗಳಾದ ದಕ್ಷಿಣ ಕೊರಿಯಾ ಹಾಗೂ ಮಲೇಶಿಯಾ ನಡುವಿನ ಪಂದ್ಯವು ಡ್ರಾ ನಲ್ಲಿ ಮುಕ್ತಾಯಗೊಂಡಿದೆ. ಈ ಹಂತದಲ್ಲಿ ಮೊದಲೆರಡು ಸ್ಥಾನ ಗಳಿಸುವ ತಂಡಗಳು ಫೈನಲ್ ಪ್ರವೇಶಿಸಲಿವೆ.

ತಾ. ೨೯ ರಂದು (ಇಂದು) ಮಲೇಶಿಯಾ ವಿರುದ್ಧ ಭಾರತ ಸೆಣಸಾಡಲಿದೆ.