ಮಡಿಕೇರಿ, ಮೇ ೨೫: ಟಿಪ್ಪು ಮತ್ತು ಫ್ರೆಂಚ್ ದಾಳಿಕೋರರಿಂದ ಹತ್ಯೆಗೀಡಾದ ಕೊಡವರಿಗೆ ಶ್ರದ್ಧಾಂಜಲಿ ಅರ್ಪಿಸುವ ಮಾಸಿಕ ಕಾರ್ಯಕ್ರಮ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆಯಿತು.

ದೇವಟ್‌ಪರಂಬುವಿನಲ್ಲಿ ಮಡಿದ ಹಿರಿಯರಿಗೆ ಪುಷ್ಪನಮನ ಸಲ್ಲಿಸಿ ಪ್ರಾರ್ಥಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ನರಮೇಧ ಘಟನೆಯನ್ನು ಅಂತರರಾಷ್ಟಿçÃಯ ಹತ್ಯಾಕಾಂಡದ ಸ್ಮರಣೆಯ ಪಟ್ಟಿಯಲ್ಲಿ ಸೇರಿಸಬೇಕೆಂದರು.

ಈ ಘಟನೆಯ ಸ್ಮರಣೆಗಾಗಿ ದೇವಟ್‌ಪರಂಬುವಿನಲ್ಲಿ ಅಂತರರಾಷ್ಟಿçÃಯ ಮಟ್ಟದ ಸ್ಮರಣೆಯ ಪಟ್ಟಿಯಲ್ಲಿ ಸೇರಿಸುವುದರೊಂದಿಗೆ ಸ್ಮಾರಕ ನಿರ್ಮಿಸಬೇಕೆಂದು ಒತ್ತಾಯಿಸಿದರು.

ಕೊಡವ ಬುಡಕಟ್ಟು ಜನಾಂಗಕ್ಕೆÀ ಭೌಗೋಳಿಕ ಮತ್ತು ರಾಜಕೀಯ ಸ್ವಾಯತ್ತತೆ ನೀಡಬೇಕು, ಕೊಡವರನ್ನು ಬುಡಕಟ್ಟು ಜನಾಂಗವೆAದು ಘೋಷಿಸಿ ಎಸ್‌ಟಿ ಟ್ಯಾಗ್ ನೀಡುವುದರೊಂದಿಗೆ ಜನಾಂಗದ ಸಮಗ್ರ ಸಬಲೀಕರಣಕ್ಕೆ ಸರಕಾರ ಮುಂದಾಗಬೇಕು, ಸಂವಿಧಾನದ ೨೫ ಮತ್ತು ೨೬ ನೇ ವಿಧಿಗಳಡಿಯಲ್ಲಿ ಕೊಡವ ಬುಡಕಟ್ಟು ಜನಾಂಗದ "ಸಂಸ್ಕಾರ ಗನ್" ಗೆ ಸಂವಿಧಾನಿಕ Sಬುಡಕಟ್ಟು ಜನಾಂಗವೆAದು ಘೋಷಿಸಿ ಎಸ್‌ಟಿ ಟ್ಯಾಗ್ ನೀಡುವುದರೊಂದಿಗೆ ಜನಾಂಗದ ಸಮಗ್ರ ಸಬಲೀಕರಣಕ್ಕೆ ಸರಕಾರ ಮುಂದಾಗಬೇಕು, ಸಂವಿಧಾನದ ೨೫ ಮತ್ತು ೨೬ ನೇ ವಿಧಿಗಳಡಿಯಲ್ಲಿ ಕೊಡವ ಬುಡಕಟ್ಟು ಜನಾಂಗದ "ಸಂಸ್ಕಾರ ಗನ್" ಗೆ ಸಂವಿಧಾನಿಕ ಖಾತ್ರಿ ನೀಡಬೇಕು. ಕೊಡವ ಭಾಷೆಯನ್ನು ೮ ನೇ ಶೆಡ್ಯೂಲ್‌ಗೆ ಸೇರಿಸಬೇಕು, ಯುಎನ್‌ಒ ಮೂಲಕ ವಿಶೇಷ ಜನಾಂಗೀಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಬೇಕು ಎಂದು ನಾಚಪ್ಪ ಇದೇ ಸಂದರ್ಭ ಒತ್ತಾಯಿಸಿದರು.

ಸಿಎನ್‌ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಅಲ್ಮಂಡ ಜೈ, ಮಂದಪAಡ ದೀಪು, ಕಾಟುಮಣಿಯಂಡ ಉಮೇಶ್, ಕಾಟುಮಣಿಯಂಡ ಲೆಹರ್ ಹಾಜರಿದ್ದು ಶ್ರದ್ಧಾಂಜಲಿ ಅರ್ಪಿಸಿದರು. Áತ್ರಿ ನೀಡಬೇಕು. ಕೊಡವ ಭಾಷೆಯನ್ನು ೮ ನೇ ಶೆಡ್ಯೂಲ್‌ಗೆ ಸೇರಿಸಬೇಕು, ಯುಎನ್‌ಒ ಮೂಲಕ ವಿಶೇಷ ಜನಾಂಗೀಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಬೇಕು ಎಂದು ನಾಚಪ್ಪ ಇದೇ ಸಂದರ್ಭ ಒತ್ತಾಯಿಸಿದರು.

ಸಿಎನ್‌ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಅಲ್ಮಂಡ ಜೈ, ಮಂದಪAಡ ದೀಪು, ಕಾಟುಮಣಿಯಂಡ ಉಮೇಶ್, ಕಾಟುಮಣಿಯಂಡ ಲೆಹರ್ ಹಾಜರಿದ್ದು ಶ್ರದ್ಧಾಂಜಲಿ ಅರ್ಪಿಸಿದರು.