ಕಣಿವೆ, ಮೇ ೧೮ : ನಂಜರಾಯಪಟ್ಟಣದ ನಂಜುAಡೇಶ್ವರ ದೇವಾಲಯದಲ್ಲಿ ಇದೇ ತಿಂಗಳ ತಾ. ೨೩ ರಿಂದ ೨೭ ರವರೆಗೆ ಅಷ್ಟಮಂಗಲ ಪ್ರಶ್ನೆ ಇರಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ.

ಕಾಸರಗೋಡು ಉಕ್ಕಿನಡ ಗ್ರಾಮದ ವೆಂಕಟರಮಣ ಭಟ್ ನೇತೃತ್ವದ ಜ್ಯೋತಿಷಿಗಳ ತಂಡದಿAದ ಬೆಳಿಗ್ಗೆ ೯ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ಈ ಕಾರ್ಯ ನಡೆಯಲಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಕೆ. ಮೋಹನಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.