ಮಡಿಕೇರಿ, ಮೇ ೧೭: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಮಳೆಹಾನಿ ಸಂದರ್ಭದಲ್ಲಿ ನಿರ್ವಹಣೆಗೆ ಮುಖ್ಯ ನೋಡಲ್ ಅಧಿಕಾರಿ ಮತ್ತು ನೋಡಲ್ ಅಧಿಕಾರಿಗಳನ್ನು ನಿಯೋಜಿಸ ಲಾಗಿದೆ. ವಿವರ ಇಂತಿದೆ. ಮಡಿಕೇರಿ ತಾಲೂಕಿನ ಮಡಿಕೇರಿ, ಸಂಪಾಜೆ, ಭಾಗಮಂಡಲ ಮತ್ತು ನಾಪೋಕ್ಲು ಹೋಬಳಿಗಳಿಗೆ ಮುಖ್ಯ ನೋಡಲ್ ಅಧಿಕಾರಿ ವಿನಯ ಕುಮಾರ್ (೯೪೪೯೫೯೮೬೦೨), ನೋಡಲ್ ಅಧಿಕಾರಿಗಳು ಸಂಪತ್ ಕುಮಾರ್ (೯೪೪೯೫೯೮೬೦೩), ಅನಿಲ್ ಕುಮಾರ್ (೯೪೪೮೯೯೪೮೫೧), ಹರಿಣಾಕ್ಷಿ (೯೪೮೦೮೧೦೩೪೪) ಮತ್ತು ಹರೀಶ್ (೯೪೪೯೫೯೮೬೦೬).

ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ, ಕುಶಾಲನಗರ ಹೋಬಳಿಗೆ ಮುಖ್ಯ ನೋಡಲ್ ಅಧಿಕಾರಿ ಅಶೋಕ್ (೯೪೪೯೫ ೯೮೫೩೮), ನೋಡಲ್ ಅಧಿಕಾರಿ ಜಯದೀಪ್ (೯೪೪೯೫೯೮೬೧೫), ಲವಕುಮಾರ್ (೯೪೪೯೫೯೮೫೮೯), ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಶಾಂತಳ್ಳಿ ಹೋಬಳಿಗೆ ಮುಖ್ಯ ನೋಡಲ್ ಅಧಿಕಾರಿ ಧನಂಜಯ (೯೪೪೯೫೯೮೬೧೨), ನೋಡಲ್ ಅಧಿಕಾರಿಗಳು ಮನು ಕುಮಾರ್ (೯೪೪೯೫೯೮೬೧೪), ಹೇಮಂತ್ ಕುಮಾರ್ (೯೪೪೯೫ ೯೮೬೧೬), ಬಿ.ಎಂ. ಹೀರೇಮಠ್ (೯೪೪೯೫೯೮೬೧೭), ವಿಜಯಕುಮಾರ್ (೯೪೮೦೮೩೭೫೦೯).

ವೀರಾಜಪೇಟೆ ತಾಲೂಕಿನ ವೀರಾಜಪೇಟೆ, ಅಮ್ಮತ್ತಿ ಸಿದ್ದಾಪುರ ಹೋಬಳಿಗಳಿಗೆ ಮುಖ್ಯ ನೋಡಲ್ ಅಧಿಕಾರಿ ಸುರೇಶ್ (೯೪೮೦೮೩೭೫೪೫) ರಮೇಶ್ (೯೪೪೯೫೯೮೬೧೦), ನಾಗೇಂದ್ರ (೯೪೪೮೯೯೪೩೪೪), ಸ್ವರಾಗ್ (೯೪೪೯೫೯೮೬೧೧), ಹುದಿಕೇರಿ, ಶ್ರೀಮಂಗಲ, ಪೊನ್ನಂಪೇಟೆ ಮತ್ತು ಬಾಳೆಲೆ ಹೋಬಳಿಗೆ ಮುಖ್ಯ ನೋಡಲ್ ಅಧಿಕಾರಿ ನೀಲಶೆಟ್ಟಿ (೯೪೪೯೫ ೯೮೬೦೭), ಮನು ಕುಮಾರ್ (೯೪೪೯೫೯೮೬೦೯), ಕೃಷ್ಣಕುಮಾರ್ (೯೪೪೯೫೯೭೪೮೪) ಮತ್ತು ರಂಗಸ್ವಾಮಿ (೯೪೪೯೫೯೭೪೮೪)ನ್ನು ಸಂಪರ್ಕಿ ಸಬಹುದು. ದಿನದ ೨೪ ಗಂಟೆಯೂ (೨೪x೭ ಸರ್ವೀಸ್) ಉಚಿತ ದೂರವಾಣಿ ಸಂಖ್ಯೆ ೧೯೧೨ ಕರೆ ಮಾಡಿ ಮಳೆ ಹಾನಿಗೆ ಸಂಬAಧಿಸಿದ ಮಾಹಿತಿ ಹಾಗೂ ಇತರೆ ವಿದ್ಯುತ್ ಸಂಬAಧಿಸಿದ ದೂರುಗಳನ್ನು ನೀಡಬಹುದು ಎಂದು ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ತಿಳಿಸಿದ್ದಾರೆ.