ಗೋಣಿಕೊಪ್ಪ ವರದಿ, ಮೇ. ೧೭ : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ನಮ್ಮೆಯಲ್ಲಿ ಬೊಟ್ಟಂಗಡ, ಚೆಕ್ಕೇರ, ತಂಬುಕುತ್ತೀರ ಹಾಗೂ ಮುಕ್ಕಾಟೀರ (ಮಾದಾಪುರ) ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದಿವೆ. ತಾ. ೨೦ ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಬುಧವಾರ ವಿರಾಮ ಘೋಷಿಸಲಾಗಿದೆ.

ಮಂಗಳವಾರ ನಡೆದ ಮೂರನೇ ಕ್ವಾರ್ಟರ್ ಫೈನಲ್‌ನಲ್ಲಿ ಬೊಟ್ಟಂಗಡ ತಂಡವು ಅಳಮೇಂಗಡ ವಿರುದ್ಧ ರೋಚಕ ಗೆಲುವು ದಾಖಲಿಸಿ ಸೆಮಿಗೆ ಪ್ರವೇಶ ಪಡೆದುಕೊಂಡಿತು. ಮೊದಲು ಬ್ಯಾಟ್ ಮಾಡಿ ನಿಗದಿತ ೬ ಒವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೧೦೩ ಗೋಣಿಕೊಪ್ಪ ವರದಿ, ಮೇ. ೧೭ : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ನಮ್ಮೆಯಲ್ಲಿ ಬೊಟ್ಟಂಗಡ, ಚೆಕ್ಕೇರ, ತಂಬುಕುತ್ತೀರ ಹಾಗೂ ಮುಕ್ಕಾಟೀರ (ಮಾದಾಪುರ) ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದಿವೆ. ತಾ. ೨೦ ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಬುಧವಾರ ವಿರಾಮ ಘೋಷಿಸಲಾಗಿದೆ.

ಮಂಗಳವಾರ ನಡೆದ ಮೂರನೇ ಕ್ವಾರ್ಟರ್ ಫೈನಲ್‌ನಲ್ಲಿ ಬೊಟ್ಟಂಗಡ ತಂಡವು ಅಳಮೇಂಗಡ ವಿರುದ್ಧ ರೋಚಕ ಗೆಲುವು ದಾಖಲಿಸಿ ಸೆಮಿಗೆ ಪ್ರವೇಶ ಪಡೆದುಕೊಂಡಿತು. ಮೊದಲು ಬ್ಯಾಟ್ ಮಾಡಿ ನಿಗದಿತ ೬ ಒವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೧೦೩ ಮಾಡಿ ೪ ವಿಕೆಟ್ ಕಳೆದುಕೊಂಡು ೪೭ ರನ್ ದಾಖಲಿಸಿತು. ಸುಲಭ ಗುರಿ ಬೆನ್ನತ್ತಿದ ಚೆಕ್ಕೇರ ತಂಡವು ಆಕರ್ಶ್ ಅವರ ೧೯ ರನ್‌ಗಳ ಕಾಣಿಕೆಯಿಂದ ೨ ಚೆಂಡು ಉಳಿದಿರುವಂತೆ ೩ ವಿಕೆಟ್ ಕಳೆದುಕೊಂಡು ಗೆದ್ದುಕೊಂಡಿತು ಮಂಡುವAಡ ದೀಕ್ಷಿತ್ ೨ ವಿಕೆಟ್ ಪಡೆದು ಪಂದ್ಯವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಆದರೆ, ಕೊನೆಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ ಚೆಕ್ಕೇರ ಗೆಲುವು ಸಾಧಿಸಿತು. ಮಂಡುವAಡ ದೀಕ್ಷಿತ್ ೧೨ ರನ್ ಗಳಿಸಿದರು. ಚೆಕ್ಕೇರ ಕಾರ್ಯಪ್ಪ ೧ ವಿಕೆಟ್ ಪಡೆದು ಪಂದ್ಯ ಪುರುಷ ಪ್ರಶಸ್ತಿ ಗೆದ್ದುಕೊಂಡರು.