ಗೋಣಿಕೊಪ್ಪ ವರದಿ, ಮೇ ೭: ಹಾತೂರು ಸರ್ಕಾರಿ ಪ್ರೌಢÀಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ನಡೆಯುತ್ತಿರುವ ಪೂಜಾರಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಮ್ಮತ್ತಿ ಬಿಲ್ಲವ ಟೈಗರ್ ಹಾಗೂ ಗ್ರೀನ್ ಕೂರ್ಗ್ ಕೊಡಗು ತಂಡಗಳು ಸೆಮಿ ಫೈನಲ್ ಪ್ರವೇಶ ಪಡೆದಿವೆ.
ಮಕ್ಕಂದೂರು ಟೈಟಾನ್ಸ್ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದ್ದು, ಭಾನುವಾರ ಸಾಯಂಕಾಲ ೩ ಗಂಟೆಗೆ ಫೈನಲ್ ಹಣಾಹಣಿ ನಡೆಯಲಿದೆ.
ಕ್ವಾರ್ಟರ್ ಫೈನಲ್ನಲ್ಲಿ ಅಮ್ಮತ್ತಿ ಬಿಲ್ಲವ ಟೈಗರ್ ಮಡಿಕೇರಿ ರಾಯಲ್ ಪೂಜಾರಿ ತಂಡವನ್ನು ೮ ವಿಕೆಟ್ಗಳಿಂದ ಮಣಿಸಿ ಸೆಮಿ ಫೈನಲ್ ಪ್ರವೇಶ ಪಡೆಯಿತು. ಮಡಿಕೇರಿ ೫ ವಿಕೆಟ್ ಕಳೆದುಕೊಂಡು ೨೧ ರನ್ ದಾಖಲಿಸಿತು. ಅಮ್ಮತ್ತಿ ೧ ವಿಕೆಟ್ ಕಳೆದುಕೊಂಡು ೨.೫ ಓವರ್ಗಳಲ್ಲಿ ಗುರಿ ಮುಟ್ಟಿತು.
ಗ್ರೀನ್ ಕೂರ್ಗ್ ಕೊಡಗು ತಂಡವು ಬಿಲ್ಲವ ಪ್ಯಾಂಥರ್ಸ್ ವಿರುದ್ಧ ೭ ವಿಕೆಟ್ ಜಯ ಸಾಧಿಸಿತು. ಪ್ಯಾಂಥರ್ಸ್ ೫ ವಿಕೆಟ್ಗೆ ೪೦ ರನ್ ವಿಕೆಟ್ಗಳಿಂದ ಮಣಿಸಿ ಸೆಮಿ ಫೈನಲ್ ಪ್ರವೇಶ ಪಡೆಯಿತು. ಮಡಿಕೇರಿ ೫ ವಿಕೆಟ್ ಕಳೆದುಕೊಂಡು ೨೧ ರನ್ ದಾಖಲಿಸಿತು. ಅಮ್ಮತ್ತಿ ೧ ವಿಕೆಟ್ ಕಳೆದುಕೊಂಡು ೨.೫ ಓವರ್ಗಳಲ್ಲಿ ಗುರಿ ಮುಟ್ಟಿತು.
ಗ್ರೀನ್ ಕೂರ್ಗ್ ಕೊಡಗು ತಂಡವು ಬಿಲ್ಲವ ಪ್ಯಾಂಥರ್ಸ್ ವಿರುದ್ಧ ೭ ವಿಕೆಟ್ ಜಯ ಸಾಧಿಸಿತು. ಪ್ಯಾಂಥರ್ಸ್ ೫ ವಿಕೆಟ್ಗೆ ೪೦ ರನ್ ೭ ವಿಕೆಟ್ ಕಳೆದುಕೊಂಡು ೫೦ ನರ್ ಗಳಿಸಿತು. ಪ್ಯಾಂಥರ್ಸ್೫ ವಿಕೆಟ್ ನಷ್ಟಕ್ಕೆ ೫೧ ರನ್ ಗಳಿಸಿ ಗೆಲುವು ಮುಂದುವರಿಸಿತು.
ಬಿಲ್ಲವ ಪ್ಯಾಂರ್ಸ್ ಚಂದನ್ ಬ್ರದರ್ಸ್ ವಿರುದ್ಧ ೨ ರನ್ಗಳ ರೋಚಕ ಗೆಲುವು ಪಡೆಯಿತು. ಬ್ರದರ್ಸ್ ತಂಡವು ೩ ವಿಕೆಟ್ ನಷ್ಟಕ್ಕೆ ೪೩ ರನ್ ಗಳಿಸಿತು. ಪ್ಯಾಂಥರ್ಸ್ ೭ ವಿಕೆಟ್ ಕಳೆದುಕೊಂಡು ೪೫ ರನ್ ಗಳಿಸಿ ಗೆಲುವು ಪಡೆದುಕೊಂಡಿತು.
ಬಿಲ್ಲವ ವಾರಿಯರ್ಸ್ಗೆ ಚಂದನ್ ಬ್ರದರ್ಸ್ ವಿರುದ್ಧ ೭ ವಿಕೆಟ್ ಗೆಲುವು ದೊರೆಯಿತು. ವಾರಿಯರ್ ೧ ವಿಕೆಟ್ಗೆ ೪೬ ರನ್ ಕಲೆ ಹಾಕಿತು. ಚಂದನ್ ಬ್ರದರ್ಸ್ ೪ ಚೆಂಡು ಉಳಿದಿರುವಂತೆ ೩ ವಿಕೆಟ್ ಕಳೆದುಕೊಂಡು ೪೯ ರನ್ ಸಿಡಿಸಿತು.
ಪೂಜಾರಿ ಪ್ರೆöÊಡ್ ಮತ್ತು ಪೂಜಾರಿ ಹಿಟ್ಟರ್ಸ್ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಪ್ರೆöÊಡ್ ೩ ವಿಕೆಟ್ ನಷ್ಟಕ್ಕೆ ೫೧ ರನ್ ದಾಖಲಿಸಿತು. ಹಿಟ್ರ್ಸ್ ೬ ವಿಕೆಟ್ ಕಳೆದುಕೊಂಡು ೫೧ ರನ್ ಗಳಿಸಿತು.
ಬಿಲ್ಲವ ಪ್ಯಾಂರ್ಸ್ ತಂಡಕ್ಕೆ ಚಂದನ್ ಬ್ರರ್ಸ್ ವಿರುದ್ಧ ೨ ರನ್ಗಳ ಗೆಲುವು ದೊರೆಯಿತು. ಚಂದನ್ ಬ್ರದರ್ಸ್ ನೀಡಿದ ೪೩ ರನ್ಗಳ ಗುರಿಯನ್ನು ಪ್ಯಾಂರ್ಸ್ ೭ ವಿಕೆಟ್ ನಷ್ಟಕ್ಕೆ ಸಾಧಿಸಿತು.