ವೀರಾಜಪೇಟೆ, ಮೇ ೫: ಪಟ್ಟಣದ ತೆಲುಗರ ಬೀದಿಯಲ್ಲಿರುವ ಶ್ರೀ ಮಾರಿಯಮ್ಮ ಮತ್ತು ಅಂಗಾಳಪರಮೇಶ್ವರಿ ದೇವಸ್ಥಾನ ಟ್ರಸ್ಟ್, ಸಾಧುಶೆಟ್ಟಿ ೨೪ಮನೆ ತೆಲುಗುಶೆಟ್ಟಿ ಸಂಘದ ವತಿಯಿಂದ ‘ಶ್ರೀ ದಕ್ಷಿಣ ಮಾರಿಯಮ್ಮ ದೇವಿಯ ವಾರ್ಷಿಕ ಕರಗ ಮಹೋತ್ಸವ'ವು ತಾ. ೩ ರಿಂದ ಪ್ರಾರಂಭಗೊAಡಿದ್ದು ತಾ. ೭ ರವರೆಗೆ ನಡೆಯಲಿದೆ. ತಾ.೬ ರಂದು (ಇಂದು) ಸಂಜೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ತಾ. ೭ರಂದು ಕರಗ ವಿಸರ್ಜನಾರಾಧನೆ ಕಾರ್ಯ ನಡೆಯಲಿದೆ.