ಸಿದ್ದಾಪುರ, ಮೇ ೫: ಚೆನ್ನಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಹಾಡಿಯ ಬಳಿ ವಿದ್ಯುತ್ ಕಂಬವೊAದು ಗಾಳಿ - ಮಳೆಗೆ ಬೀಳುವ ಪರಿಸ್ಥಿತಿಯಲ್ಲಿ ಇದೆ. ಅಪಾಯದಲ್ಲಿರುವ ವಿದ್ಯುತ್ ಕಂಬವನ್ನು ಸರಿಪಡಿಸಿಕೊಡುವಂತೆ ಹಾಡಿಯ ನಿವಾಸಿಗಳು ವಿದ್ಯುತ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.