ಮಡಿಕೇರಿ, ಏ. ೩೦: ಕಡಿಯತ್ತೂರು ಶ್ರೀ ಕನ್ನಂಬಾಡಿ ಮಾರಿಯಮ್ಮ ದೇವರ ಉತ್ಸವ ಮೇ ೩ ಹಾಗೂ ೪ರಂದು ನಡೆಯಲಿದೆ. ಮೇ ೩ರಂದು ಬೆಳಿಗ್ಗೆ ೬.೫೦ಕ್ಕೆ ಗಣಪತಿ ಹೋಮ, ೧೨ ಗಂಟೆಗೆ ಭಂಡಾರ ತರುವುದು, ೨ ಗಂಟೆಗೆ ಮಹಾಪೂಜೆ, ೩.೪೫ಕ್ಕೆ ಹರಕೆ ಕಾಣಿಕೆ ಹಾಕುವುದು ನಡೆಯಲಿದೆ. ಮಧ್ಯಾಹ್ನ ಅನ್ನದಾನ ನೆರವೇರಲಿದೆ.