ಮಡಿಕೇರಿ, ಏ. ೨೬: ಸಿದ್ದಾಪುರದ ಘಟ್ಟತಾಳ ಗ್ರಾಮದ ಮೈಲಾಪುರದ ಚೆಲುವ ಅವರ ಮನೆ ಯಲ್ಲಿದ್ದ ಬೃಹತ್ ಗಾತ್ರದ ನಾಗರ ಹಾವನ್ನು ಅಮ್ಮತ್ತಿ ಗ್ರಾಮದ ಸ್ನೇಕ್ ರೋಷನ್ ಅವರು ಹಿಡಿದು ಸುರಕ್ಷಿತ ವಾಗಿ ಅರಣ್ಯಕ್ಕೆ ಬಿಟ್ಟರು.