ಮಡಿಕೇರಿ, ಏ. ೨೬: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಸಾಯನಶಾಸ್ತç ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯಾದ ಚರಿತ್ರಾ ಎಂ.ಎA. ಇವರಿಗೆ ಪಿಹೆಚ್‌ಡಿ ಪದವಿ ದೊರೆತಿದೆ.

ಇವರು ಮಂಡಿಸಿದ ಪ್ರಬಂಧ ಮೆಕ್ಯಾನಿಸ್ಟಿಕ್ ಇನ್‌ವೆಸ್ಟಿಗೇಶನ್ ಆಫ್ ಡ್ರಗ್ಸ್ ಆ್ಯಂಡ್ ಹಾರ್ಮೋನ್ಸ್ ಎಟ್ ಕೆಮಿಕಲಿ ಮೋಡಿಫೈಡ್ ಕಾರ್ಬನ್ ಪೇಸ್ಟ್ ಎಲೆಕ್ಟೊçÃಡ್ - ಎ ವೋಲ್ಟಾಮೆಟ್ರಿಕ್ ಸ್ಟಡಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಹೆಚ್‌ಡಿ ಪದವಿ ನೀಡಿದೆ. ರಸಾಯನಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಜೆ.ಜಿ. ಮಂಜುನಾಥ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿರುತ್ತಾರೆ. ಇವರು ಮಡಿಕೇರಿಯ ತ್ಯಾಗರಾಜ ನಗರದ ಸುರೇಶ್ ಮತ್ತು ಪ್ರೇಮ ದಂಪತಿಯ ಪುತ್ರಿ.