ನಾಪೋಕ್ಲು, ಏ. ೧೭: ಸಮೀಪದ ಬೇತು ಗ್ರಾಮ ಮಕ್ಕಿ ದೇವಸ್ಥಾನ ರಸ್ತೆ ಜಂಕ್ಷನ್‌ನಿAದ ತೋಟಗಾರಿಕೆ ಇಲಾಖೆಯ ಸಂಪರ್ಕ ರಸ್ತೆ ೯ ಲಕ್ಷದ ಕಾಮಗಾರಿಗೆ ಚಾಲನೆ ನೀಡಲಾಯಿತು.
ಕಲಿಯಂಡ ಕಾಳಪ್ಪ, ಡಾ. ರಾಜೇಂದ್ರ, ಭಾಜಪ ನಾಪೋಕ್ಲು ಶಕ್ತಿಕೇಂದ್ರ ಸಂಚಾಲಕ ಅಂಬಿ ಕಾರ್ಯಪ್ಪ, ಸಹಸಂಚಾಲಕ ಕೇಲೇಟ್ಟಿರ ದೀಪು ದೇವಯ್ಯ, ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್, ತಾಲೂಕು ಕಾರ್ಯದರ್ಶಿ ಮನುಮಹೇಶ್, ಕೊಂಡಿರ ಮೋಹನ್, ಜಾಲಿ ಪೂವಪ್ಪ ಉಪಸ್ಥಿತರಿದ್ದರು.