ವೀರಾಜಪೇಟೆ, ಏ. ೧೭: ಆಚಾರ, ವಿಚಾರ, ಪದ್ಧತಿ, ಪರಂಪರೆ ಹಾಗೂ ಸಂಸ್ಕೃತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಪ್ರಾದೇಶಿಕ ಚಿತ್ರಗಳು ಸಹಕಾರಿಯಾಗಲಿವೆ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವೀರಾಜಪೇಟೆ ಪುರಭವನದಲ್ಲಿ ಆಯೋಜಿಸಲಾಗಿದ್ದ ೨೬ನೇ ಕೊಡವ ಚಲನಚಿತ್ರ ‘ನೆಲ್ಚಿಬೊಳಿ’ಯನ್ನು ಬಿಡುಗಡೆಗೊಳಿಸಿ ಮಾತನಾಡಿ ಇಂದಿನ ವ್ಯವಸ್ಥೆಯಲ್ಲಿ ಸರ್ಕಾರ ನೀಡುವ ಪ್ರೋತ್ಸಾಹ ಧನಗಳಲ್ಲಿ ಚಲನ ಚಿತ್ರಗಳನ್ನು ತೆಗೆಯುವುದು ಬಹಳ ಕಷ್ಟದ ಕೆಲಸ. ಅದರಲ್ಲೂ ಕೊಡಗಿನ ಯುವಕರು ಇತಂಹ ಸಾಧನೆಗೆ ಇಳಿದಿರುವುದು ಶ್ಲಾಘನೀಯ ಎಂದು ಹೇಳಿದರು.
ಸಮಾರಂಭದಲ್ಲಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ವೀರಾಜಪೇಟೆ, ಏ. ೧೭: ಆಚಾರ, ವಿಚಾರ, ಪದ್ಧತಿ, ಪರಂಪರೆ ಹಾಗೂ ಸಂಸ್ಕೃತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಪ್ರಾದೇಶಿಕ ಚಿತ್ರಗಳು ಸಹಕಾರಿಯಾಗಲಿವೆ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವೀರಾಜಪೇಟೆ ಪುರಭವನದಲ್ಲಿ ಆಯೋಜಿಸಲಾಗಿದ್ದ ೨೬ನೇ ಕೊಡವ ಚಲನಚಿತ್ರ ‘ನೆಲ್ಚಿಬೊಳಿ’ಯನ್ನು ಬಿಡುಗಡೆಗೊಳಿಸಿ ಮಾತನಾಡಿ ಇಂದಿನ ವ್ಯವಸ್ಥೆಯಲ್ಲಿ ಸರ್ಕಾರ ನೀಡುವ ಪ್ರೋತ್ಸಾಹ ಧನಗಳಲ್ಲಿ ಚಲನ ಚಿತ್ರಗಳನ್ನು ತೆಗೆಯುವುದು ಬಹಳ ಕಷ್ಟದ ಕೆಲಸ. ಅದರಲ್ಲೂ ಕೊಡಗಿನ ಯುವಕರು ಇತಂಹ ಸಾಧನೆಗೆ ಇಳಿದಿರುವುದು ಶ್ಲಾಘನೀಯ ಎಂದು ಹೇಳಿದರು.
ಸಮಾರಂಭದಲ್ಲಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಆಗಿ ಬಿಒಪಿ ಬದರಿನಾಥ್, ಕ್ಯಾಮರಾ ಅಮೋಘ್. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಳಿಮಾಡ ದಿನೇಶ್, ಕಳಕಂಡ ದೇವ್ ದೇವಯ್ಯ ಕಾಣಿಸಿಕೊಂಡಿದ್ದಾರೆ. ಮುಂಡAಡÀ ವಿಂಪಲ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದ ಪಾತ್ರದಲ್ಲಿ ಕಳ್ಳಿಚಂಡ ಡಿಂಪಲ್, ನೆರವಂಡ ಉಮೇಶ್, ಮಂಡೀರ ಪದ್ಮಾ ಬೋಪಯ್ಯ, ವಾಂಚಿರ ಜಯ ನಂಜಪ್ಪ, ನೆಲ್ಲಚಂಡ ರೇಖಾ ಪ್ರಕಾಶ್, ತೇಲಪಂಡ ಪವನ್, ಕೇಲೆಟಿರ ಪ್ರೇಮ, ಕೋಳೆರ ಮನು, ಪೊನ್ನಚೆಟ್ಟಿರ ರಮೇಶ್, ಚಟ್ಟಂಗಡ ರವಿ ಸುಬ್ಬಯ್ಯ, ಮಂಡಿರ ಬೋಪಯ್ಯ, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಮಂಡೀರ ಅಪೇಕ್ಷಾ, ಕಾಳಿಮಾಡ ಮನು, ಕೊಟ್ಟಂಗಡ ಆಯುಷ್, ಪಳಂಗAಡ ರೀಟಾ, ಬೊಳ್ಳಚಂಡ ಹರ್ಷಿತಾ, ಅಂಜಪರ ವಂಡ ನಂದಾ, ಕರಿನೆರವಂಡ ಸಜಿತ್, ಚಪ್ಪಂಡ ವೇದ್, ಪೋರೆರ ವೇಣು, ಚೊಟ್ಟೆಯಾಂಡಮಾಡ ನಾಚಪ್ಪ, ಅಪ್ಪಚೆಟ್ಟೋಳಂಡ ಪ್ರತಿಮಾ, ಬಾಲ ನಟರಾಗಿ ಮೇದುರ ಯಶ್, ತಂಬುಕುತ್ತಿರ ತನ್ವಿ, ಚೌರಿರ ಧನಿಕಾ ನಟಿಸಿದ್ದಾರೆ.