ನಾಪೋಕ್ಲು, ಏ. ೧೭: ಸಮೀಪದ ಕಕ್ಕುಂದಕಾಡು ಶ್ರೀ ಕರಿಚಾಮುಂಡಿ ವಾರ್ಷಿಕೋತ್ಸವ ಶುಕ್ರವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ಗುರುವಾರ ತೋತ, ಚನ್ನಾಲೆಮೂರ್ತಿ, ತಮಚ್ಚ, ಪೊಟ್ಟು ಗುಳಿಗ, ಕೊರತಿ, ಅಂಗಾರೆ, ಗುಳಿಗ, ಕರಿಚಾಮುಂಡಿ ಕೋಲಗಳು ಜರುಗಿದವು. ಉತ್ಸವದಲ್ಲಿ ಭಕ್ತರು ಪಾಲ್ಗೊಂಡು ಆಶೀರ್ವಾದ ಪಡೆದುಕೊಂಡರು.