ನಾಪೋಕ್ಲು, ಏ. ೧೭: ನಾಪೋಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಾಲ್ನಾಡ್ ಪ್ಲಾಂರ‍್ಸ್ ರಿಕ್ರಿಯೇಶನ್ ಅಸೋಸಿಯೇಶನ್ ವತಿಯಿಂದ ಕೊಡವ ಕಪ್ ಹಾಕಿ ಪಂದ್ಯಾಟ ತಾ. ೧೮ರಿಂದ (ಇಂದಿನಿAದ) ತಾ.೨೪ರವರೆಗೆ ನಡೆಯಲಿದೆ.

ಇಂದಿನ ಪಂದ್ಯಾಟಗಳು

ಮೈದಾನ - ೧

ಬೆಳಿಗ್ಗೆ ೧೧ ಗಂಟೆಗೆ ಮಾದಂಡ-ಬೊಪ್ಪAಡ

೧೨ಕ್ಕೆ ಅಪ್ಪಾರಂಡ-ಪಾಲAದಿರ

೧ಕ್ಕೆ ಬೊಳ್ಳೆಪಂಡ-ತಾಪAಡ

೨ಕ್ಕೆ ಚೋಯಮಾಡಂಡ-ಚೋಕಿರ

೩ಕ್ಕೆ ಬಾಳೆಯಡ-ಚೇನಂಡ

ಮೈದಾನ - ೨

ಬೆಳಿಗ್ಗೆ ೧೧ ಗಂಟೆಗೆ ಕಲ್ಯಾಟಂಡ-ಕೋಡಿರ

೧೨ಕ್ಕೆ ಚೆಟ್ಟಿಯಾರಂಡ-ಪಟ್ರಪAಡ

೧ಕ್ಕೆ ಪಾಲೆಯಡ-ಬಾಚಮಂಡ

೨ಕ್ಕೆ ಚೀಯಕಪÀÇವಂಡ-ಬೊಟ್ಟೋಳAಡ

೩ಕ್ಕೆ ನಾಯಕಂಡ-ನೆರವAಡ.