ಗುಡ್ಡೆಹೊಸೂರು, ಏ. ೧೬: ಸತತವಾಗಿ ೪ ದಿನಗಳಿಂದ ಸಂಜೆ ವೇಳೆ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿಗುದೆ. ಗುಡ್ಡೆಹೊಸೂರು ಸುತ್ತಮುತ್ತಲಿನಲ್ಲಿ ಭಾರೀ ಗಾಳಿಮಳೆಗೆ ತೋಟಗಳಲ್ಲಿ ಹಲವು ಸಿಲ್ವರ್ ಮರಗಳು ನೆಲಕ್ಕುರುಳಿವೆ.