ಮಡಿಕೇರಿ, ಏ. ೯: ಬೆಂಗಳೂರಿನಲ್ಲಿ ನೆಲೆಸಿರುವ ಕ್ಗ್ಗಟ್ಟ್ನಾಡ್ ವ್ಯಾಪ್ತಿಯ ಕೊಡವ ಜನಾಂಗದ ಸಂಘದ ವಾರ್ಷಿಕ ಸಂತೋಷ ಕೂಟ ಕಾರ್ಯಕ್ರಮ ತಾ. ೧೦ರಂದು (ಇಂದು) ಬೆಂಗಳೂರು ಕೊಡವ ಸಮಾಜದ ಅಪ್ಪಚ್ಚ ಕವಿ ಸಭಾಂಗಣದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವಿದ್ಯುತ್ ಇಲಾಖೆಯ ಪ್ರಮುಖರಾದ ತೀತಿರ ರೋಷನ್ ಅಪ್ಪಚ್ಚು ಹಾಗೂ ಅಂತರರಾಷ್ಟಿçÃಯ ಅಥ್ಲೇಟ್ ತೀತಮಾಡ ಅರ್ಜುನ್ ದೇವಯ್ಯ ಪಾಲ್ಗೊಳ್ಳಲಿದ್ದಾರೆ. ಕ್ಗ್ಗಟ್ಟ್ನಾಡ್ ಕೊಡವ ಸಂಘದ ಅಧ್ಯಕ್ಷ ಮಂಡಚAಡ ಸುರೇಶ್ ಪೂಣಚ್ಚ ಅಧ್ಯಕ್ಷತೆ ವಹಿಸಲಿದ್ದಾರೆ.