ಮಡಿಕೇರಿ, ಏ. ೮: ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರು, ಮಾರ್ಚ್ ೩೧ ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಹತ್ವ ಪೂರ್ಣ ಯೋಜನೆಯಾದ ರಂಗಮAದಿರಗಳ ಕಾಯ್ದಿರಿಸುವಿಕೆ ಮತ್ತು ಕಲಾವಿದರ ದತ್ತಾಂಶ ಸಂಗ್ರಹವನ್ನು ಆನ್ಲೈನ್ ಮೂಲಕ ನೋಂದಾಯಿಸುವ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಪ್ರಾಥಮಿಕ ಹಂತದಲ್ಲಿ ರಂಗಮAದಿರಗಳಾದ ರವೀಂದ್ರ ಕಲಾಕ್ಷೇತ್ರ ನಯನ, ಸಂಸ ಬಯಲು ರಂಗಮAದಿರ, ರವೀಂದ್ರ ಕಲಾಕ್ಷೇತ್ರ ಆರ್ಟ್ ಗ್ಯಾಲರಿ ಮತ್ತು ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ ಬಯಲು ರಂಗಮAದಿರಗಳನ್ನು ಸಾಂಸ್ಕೃತಿಕ ಕಾರ್ಯ ಚಟುವಟಿಕೆ ಗಳಿಗಾಗಿ ಕಲಾವಿದರು, ಸಂಘ-ಸAಸ್ಥೆಯವರು, ಸಾರ್ವಜನಿಕರುಗಳಿಗೆ ಆನ್ಲೈನ್ ಜಾಲ ತಾಣದ ತಿತಿತಿ. ಡಿಚಿಟಿgಚಿmಚಿಟಿಜiಡಿಚಿ. ಞಚಿಡಿಟಿಚಿಣಚಿಞಚಿ.gov.iಟಿ ರ ಮೂಲಕ ಕಾಯ್ದಿರಿಸಬಹುದಾಗಿದೆ. ಕಲಾವಿದರು ದತ್ತಾಂಶ ಸಂಗ್ರಹ ಯೋಜನೆಯ ಕುರಿತು ಜಿಲ್ಲಾ ವ್ಯಾಪ್ತಿಯ ಸಾಹಿತಿಗಳು, ಕಲಾವಿದರುಗಳು ಸೇವಾ ಸಿಂಧು ಪೋರ್ಟಲ್ ತಿತಿತಿ. sevಚಿsiಟಿಜhu. ಞಚಿಡಿಟಿಚಿಣಚಿಞಚಿ.gov.iಟಿ ರ ಮೂಲಕ ತಮ್ಮ ಮಾಹಿತಿಯನ್ನು ನೋಂದಾಯಿಸಿಕೊಳ್ಳುವAತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ. ದರ್ಶನ ತಿಳಿಸಿದ್ದಾರೆ.