ಬಲಮುರಿ ಗ್ರಾಮದ ನಿವಾಸಿ, ನಿವೃತ್ತ ಮುಖ್ಯೋ ಪಾಧ್ಯಾಯ, ಕಟ್ರತನ ಕುಟುಂಬ ದ ಪಟ್ಟೆದಾರರಾಗಿದ್ದ ಕಟ್ರತನ ಬೆಳ್ಯಪ್ಪ (೯೮) ತಾ. ೪ ರಂದು ನಿಧನರಾದರು. ಸಾಹಿತಿಯೂ ಆಗಿದ್ದ ಬೆಳ್ಯಪ್ಪ ಅವರ ಹಲವಾರು ಲೇಖನಗಳು ‘ಶಕ್ತಿ’ಯಲ್ಲಿ ಪ್ರಕಟಗೊಂಡಿವೆ. ಫಿಟ್ ಇಂಡಿಯಾ ಕಾರ್ಯಕ್ರಮದಡಿ ಜಿಲ್ಲೆಯ ಪ್ರತಿನಿಧಿಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಪ್ರಶಂಸೆ ಗಿಟ್ಟಿಸಿಕೊಂಡಿದ್ದರು. ಮೃತರು ಈರ್ವರು ಪುತ್ರರು, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

ಟ ಸುಂಟಿಕೊಪ್ಪ ನಿವಾಸಿ, ಎಂ.ಎA.ಪೀಟರ್ ಅವರ ಪತ್ನಿ ಮೇರಿ ಪೀಟರ್ ತಾ. ೪ ರಂದು ನಿಧನರಾದರು. ಮೃತರು ೬ ಮಂದಿ ಪುತ್ರಿಯರನ್ನು ಅಗಲಿದ್ದಾರೆ.