ಪೊನ್ನಂಪೇಟೆ, ಏ. ೧: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಗ್ರಾಮದ ಬೀರಂಬರೆಯ ಪಾಷಣಮೂರ್ತಿ ಹಾಗೂ ಕೊರಗಜ್ಜ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಸುವ ಪ್ರತಿಷ್ಠಿತ ಪಾಷಣಮೂರ್ತಿ ತೆರೆ ತಾ.೮ ರಂದು ಹೋಮ, ಗುಳಿಗ ತೆರೆ ಸೇರಿದಂತೆ ವಿವಿಧ ಪೂಜೆ ಹಾಗೂ ತೆರೆ ತಾ. ೯ ಬೆಳಿಗ್ಗೆ ೫ ಗಂಟೆಗೆ ಪಾಷಣಮೂರ್ತಿ ತೆರೆ ಹಾಗೂ ವಿವಿಧ ಪೂಜಾ ಕಾರ್ಯಕ್ರಮ ಸೇರಿದಂತೆ ೧೨ ಗಂಟೆಗೆ ಶ್ರೀ ಕೊರಗಜ್ಜನ ತೆರೆ ನಡೆಯಲಿದೆ ಎಂದು ಬೀರಂಬರೆ ಕುಟುಂಬಸ್ಥರು ತಿಳಿಸಿದ್ದಾರೆ.