ಗುಡ್ಡೆಹೊಸೂರು, ಏ. ೧: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಶ್ರೀ ನಂಜುAಡೇಶ್ವರ ಯುವಕ ಸಂಘದ ವತಿಯಿಂದ ಶ್ರೀ ನಂಜುAಡೇಶ್ವರ ದೇವರ ವಾರ್ಷಿಕೋತ್ಸವದ ಪ್ರಯುಕ್ತ ಕೊಡಗು ಜಿಲ್ಲಾ ಮುಕ್ತ ಕಬಡ್ಡಿ ಪಂದ್ಯಾಟ ಏರ್ಪಡಿಸಲಾಗಿದೆ. ೫ನೇ ವರ್ಷದ ಪಂದ್ಯಾಟವಾಗಿದ್ದು, ಮೊದಲು ಹೆಸರು ನೋಂದಾಯಿಸಿಕೊAಡ ೨೦ ತಂಡಗಳಿಗೆ ಮಾತ್ರ ಆದ್ಯತೆ ನೀಡಲಾಗುವುದು. ಪಂದ್ಯಾಟವು ತಾ. ೧೦ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಆರಿಸ್- ೯೪೮೨೦೨೨೨೮೯, ಮ್ಯಾಥ್ಯೂ - ೯೦೧೯೭೬೭೪೪೮, ಶ್ರೀಜೇಶ - ೯೪೮೧೧೧೩೨೮೮ ಮಿಥನ್ - ೯೪೪೮೨೬೮೯೫೧ ಇವರುಗಳನ್ನು ಸಂಪರ್ಕಿಸಬಹುದಾಗಿದೆ.