ಮಡಿಕೇರಿ, ಮಾ. ೨೫: ನಗರದ ವಿಂಗ್ಸ್ ಆಫ್ ಪ್ಯಾಷನ್ ಡ್ಯಾನ್ಸ್ ಅಕಾಡೆಮಿಯ ಸ್ಥಾಪಕಿ ಹಾಗೂ ನೃತ್ಯ ಸಂಯೋಜಕಿ ಪ್ರೀತ ಕೃಷ್ಣ ಅವರಿಗೆ ‘ಮಹಿಳಾ ರತ್ನ ಪ್ರಶಸ್ತಿ' ಲಭಿಸಿದೆ.
ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ ಪ್ರಯುಕ್ತ ಎಸ್.ಎಸ್. ಕಲಾ ಸಂಗಮ ವತಿಯಿಂದ ಸಾಧಕ ಮಹಿಳೆಯರಿಗೆ ನೀಡುವ ಈ ಪ್ರಶಸ್ತಿಯನ್ನು ಬೆಂಗಳೂರಿನ ಜನಸೌಧದಲ್ಲಿ ಪ್ರೀತ ಕೃಷ್ಣ ಅವರಿಗೆ ನೀಡಿ ಗೌರವಿಸಲಾಯಿತು.