ನಾಪೋಕ್ಲು, ಮಾ. ೨೦: ಗ್ರಾಮದ ಶ್ರೀ ಭಗವತಿ ದೇವಾಲಯದಲ್ಲಿ ಭದ್ರಕಾಳಿ ದೇವರ ಕೋಲ ನಡೆಯಿತು. ಸಂಜೆ ೬ ಗಂಟೆಗೆ ದೇವ ತಕ್ಕರ ಮನೆಯಿಂದ ಭಂಡಾರವನ್ನು ತರಲಾಯಿತು. ನಂತರ ಅಂದಿ ಬೊಳಕ್, ಬೊಳ್‌ಕಾಟ್ Áದ ಮೇಲೆ ಭದ್ರಕಾಳಿ ದೇವರ ಮುಡಿ ಕೋಲ ನಡೆದು ಹಬ್ಬ ಸಂಪನ್ನಗೊAಡಿತು.