ಗೋಣಿಕೊಪ್ಪಲು, ಮಾ. ೧೯: ಮಕ್ಕಳು ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಡುವುದು ನಿಲ್ಲಬೇಕು. ಜನ್ಮ ನೀಡಿದ ಹೆತ್ತವರನ್ನು ಮಕ್ಕಳು ಪ್ರೀತಿಯಿಂದ ನೋಡುವಂತಾಗಬೇಕು. ಇದರಿಂದ ತಂದೆ ತಾಯಿಯ ಆಶೀರ್ವಾದ ಮಕ್ಕಳ ಮೇಲಿರಲಿದೆ ಎಂದು ಮಡಿಕೇರಿಯ ಹಿರಿಯ ವಕೀಲ ಎಂ.ಎ.ನಿರAಜನ್ ಹೇಳಿದರು.
ಗೋಣಿಕೊಪ್ಪಲುವಿನ ಖಾಸಗಿ ಹೊಟೇಲ್ನಲ್ಲಿ ಆಯೋಜನೆ ಗೊಂಡಿದ್ದ ಅಂರ್ರಾಷ್ಟಿçÃಯ ಸೀನಿಯರ್ ಚೇಂಬರ್ನ ಗೋಣಿಕೊಪ್ಪಲುವಿನ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಇವರು ತಮ್ಮ ತಂದೆತಾಯಿಯನ್ನು ಇಳಿ ವಯಸ್ಸಿನಲ್ಲಿ ಪ್ರೀತಿಯಿಂದ ನೋಡಿಕೊಳ್ಳುವ ಅಮೂಲ್ಯ ಸಮಯದಲ್ಲಿ ಅದನ್ನು ಗೋಣಿಕೊಪ್ಪಲು, ಮಾ. ೧೯: ಮಕ್ಕಳು ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಡುವುದು ನಿಲ್ಲಬೇಕು. ಜನ್ಮ ನೀಡಿದ ಹೆತ್ತವರನ್ನು ಮಕ್ಕಳು ಪ್ರೀತಿಯಿಂದ ನೋಡುವಂತಾಗಬೇಕು. ಇದರಿಂದ ತಂದೆ ತಾಯಿಯ ಆಶೀರ್ವಾದ ಮಕ್ಕಳ ಮೇಲಿರಲಿದೆ ಎಂದು ಮಡಿಕೇರಿಯ ಹಿರಿಯ ವಕೀಲ ಎಂ.ಎ.ನಿರAಜನ್ ಹೇಳಿದರು.
ಗೋಣಿಕೊಪ್ಪಲುವಿನ ಖಾಸಗಿ ಹೊಟೇಲ್ನಲ್ಲಿ ಆಯೋಜನೆ ಗೊಂಡಿದ್ದ ಅಂರ್ರಾಷ್ಟಿçÃಯ ಸೀನಿಯರ್ ಚೇಂಬರ್ನ ಗೋಣಿಕೊಪ್ಪಲುವಿನ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಇವರು ತಮ್ಮ ತಂದೆತಾಯಿಯನ್ನು ಇಳಿ ವಯಸ್ಸಿನಲ್ಲಿ ಪ್ರೀತಿಯಿಂದ ನೋಡಿಕೊಳ್ಳುವ ಅಮೂಲ್ಯ ಸಮಯದಲ್ಲಿ ಅದನ್ನು ಬೆಳವಣಿಗೆಯಲ್ಲ, ಮುಂದೆ ಭಾಷೆಗಳು ಇಲ್ಲದೆ ಕೇವಲ ಕೈ ಸನ್ನೆಗಳಲ್ಲಿ ಮಾತನಾಡುವ ಪ್ರಮೇಯ ಬಂದರೂ ಅಚ್ಚರಿ ಇಲ್ಲ ಎಂದರು.
ನಿಕಟಪೂರ್ವ ಅಧ್ಯಕ್ಷ ಮೂಕಳೇರ ದಿಲ್ ಕುಮಾರ್ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಂಡೇಪAಡ ಸಚಿನ್ ಬೆಳ್ಯಪ್ಪ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಸೀನಿಯರ್ ಚೇಂಬರ್ ೪೦ ಘಟಕಗಳನ್ನು ಹೊಂದಿದೆ. ಗೋಣಿಕೊಪ್ಪ ಘಟಕವು ಮಾತೃ ಸಂಸ್ಥೆಯಾಗಿ ಕಳೆದ ೧೦ ವರ್ಷದಿಂದ ಕೆಲಸ ನಿರ್ವಹಿಸುತ್ತಿದೆ. ಸಮಾಜ ಮುಖಿ ಕೆಲಸದಲ್ಲಿ ಸೀನಿಯರ್ ಚೇಂಬರ್ ತೊಡಗಿಸಿಕೊಂಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಕೀಲರಾದ ಕೆ.ಬಿ. ಬೆಳವಣಿಗೆಯಲ್ಲ, ಮುಂದೆ ಭಾಷೆಗಳು ಇಲ್ಲದೆ ಕೇವಲ ಕೈ ಸನ್ನೆಗಳಲ್ಲಿ ಮಾತನಾಡುವ ಪ್ರಮೇಯ ಬಂದರೂ ಅಚ್ಚರಿ ಇಲ್ಲ ಎಂದರು.
ನಿಕಟಪೂರ್ವ ಅಧ್ಯಕ್ಷ ಮೂಕಳೇರ ದಿಲ್ ಕುಮಾರ್ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಂಡೇಪAಡ ಸಚಿನ್ ಬೆಳ್ಯಪ್ಪ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಸೀನಿಯರ್ ಚೇಂಬರ್ ೪೦ ಘಟಕಗಳನ್ನು ಹೊಂದಿದೆ. ಗೋಣಿಕೊಪ್ಪ ಘಟಕವು ಮಾತೃ ಸಂಸ್ಥೆಯಾಗಿ ಕಳೆದ ೧೦ ವರ್ಷದಿಂದ ಕೆಲಸ ನಿರ್ವಹಿಸುತ್ತಿದೆ. ಸಮಾಜ ಮುಖಿ ಕೆಲಸದಲ್ಲಿ ಸೀನಿಯರ್ ಚೇಂಬರ್ ತೊಡಗಿಸಿಕೊಂಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಕೀಲರಾದ ಕೆ.ಬಿ.