ನಾಪೋಕ್ಲು, ಮಾ. ೮: ಕುಂದಚೇರಿ ಕಲ್ಲುತಿರಿಕೆ ಶ್ರೀ ಕಲ್ಲೂರಪ್ಪ ದೇವರ ಉತ್ಸವವು ದೇವರ ಅವಭೃತ ಸ್ನಾನದೊಂದಿಗೆ ಸಂಪನ್ನಗೊAಡಿತು.

ತಾ. ೧ರಂದು ಆರಂಭಗೊAಡ ಉತ್ಸವದಲ್ಲಿ ರಾತ್ರಿ ದೀಪಾರಾಧನೆ, ರುದ್ರಾಭಿಷೇಕ, ವನದುರ್ಗಿ ದೇವಸ್ಥಾನದಿಂದ ದೇವರು ತರುವದು, ದೇವರ ಬಲಿ ನಡೆಯಿತು. ೨ರಂದು ದೇವರ ಬಲಿ, ೩ರಂದು ದೇವರ ಬಲಿ, ಊರು ಪ್ರಸಾದ, ೪ರಂದು ದೇವರ ನೃತ್ಯ ಬಲಿ, ನಾಡು ಪ್ರಸಾದ ನಡೆಯಿತು. ೫ರಂದು ದೇವರ ಬಲಿ, ೬ರಂದು ಪಟ್ಟಣಿ ಹಬ್ಬ, ೭ರಂದು ದೇವರ ಅವಭೃತ ಸ್ನಾನ, ನೃತ್ಯ ಬಲಿ, ಶುದ್ಧ ಕಲಶದೊಂದಿಗೆ ಹಬ್ಬವು ಸಂಪನ್ನಗೊAಡಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ದೇವಳಕ್ಕೆ ಸಂಬAಧಪಟ್ಟ ಎಲ್ಲಾ ತಕ್ಕಮುಖ್ಯಸ್ಥರು, ಗ್ರಾಮಸ್ಥರು ಇದ್ದರು.