ನಾಪೋಕ್ಲು, ಫೆ. ೨೨: ಕಕ್ಕಬ್ಬೆಯ ನಾಲಡಿ ಗ್ರಾಮದ ಇಗ್ಗುತ್ತಪ್ಪ ಮಲ್ಮ ಬೆಟ್ಟಕ್ಕೆ ಹೊಂದಿಕೊAಡಿರುವ ಬೈನೆಪಾರೆ ಬೆಟ್ಟಕ್ಕೆ ಬೆಂಕಿ ಬಿದ್ದಿದೆ.
ಪರಿಣಾಮ ೨೫ಕ್ಕೂ ಅಧಿಕ ಎಕರೆ ಕುರುಚಲು ಕಾಡು ಬೆಂಕಿಗಾಹುತಿಯಾಗಿದೆ. ಅಗ್ನಿಶಾಮಕ ವಾಹನ ತೆರಳಲು ಆಗದ ಹಿನ್ನೆಲೆ ಬೆಂಕಿನAದಿಸಲು ಸಾಧ್ಯವಾಗದ ಪರಿಸ್ಥಿತಿ ಸೃಷ್ಟಿಯಾಗಿದೆ. ಬೆಂಕಿ ವ್ಯಾಪಿಸಿರುವ ಹಿನ್ನೆಲೆ ಹೆಚ್ಚಿನ ಪ್ರಮಾಣದ ಕುರುಚಲು ಕಾಡು ನಾಶವಾಗಲಿದೆ ಎಂದು ಅಂದಾಜಿಸಲಾಗಿದೆ.