ಮಡಿಕೇರಿ, ಫೆ. ೨೧: ಬೆಂಗಳೂರಿನ ಶಾಸಕರ ಭವನದಲ್ಲಿ ಒದಗಿಸಲಾಗಿರುವ ಶಾಸಕರ ಕೊಠಡಿಯಲ್ಲಿಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಪೂಜಾ ಕಾರ್ಯಗ ಳೊಂದಿಗೆ ಕರ್ತವ್ಯ ಆರಂಭಿಸಿದರು.
ಮಡಿಕೇರಿಯ ಶ್ರೀ ವಿಜಯ ವಿನಾಯಕ ದೇವಾಲಯದ ಪ್ರಧಾನ ಅರ್ಚಕ ಕೃಷ್ಣ ಉಪಾಧ್ಯ ಅವರು ಪೂಜಾ ವಿಧಿ ವಿಧಾನಗಳನ್ನು ನೇರವೇರಿಸಿದ್ದು, ಸುಜಾ ದಂಪತಿ ಪಾಲ್ಗೊಂಡಿದ್ದರು.