ಮಡಿಕೇರಿ, ಫೆ.೨೧: ಮಡಿಕೇರಿ ನಗರಸಭೆಗೆ ಸೇರಿದ ಕರ್ಣಂಗೇರಿ ಗ್ರಾಮದಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ ಸಂಗ್ರಹಿಸಲಾಗಿದ್ದು, ಈ ತ್ಯಾಜ್ಯವನ್ನು ವಿಲೇ ಮಾಡುವ ಸಂಬAಧ ಹರಾಜು ಪ್ರಕಟಣೆಯನ್ನು ಹೊರಡಿಸಿದ್ದು, ಆಸಕ್ತರು ಸ್ಥಳ ವೀಕ್ಷಿಸಿ ಪ್ರತಿ ಕೆಜಿ ಗೆ ಖರೀದಿಸಲು ಮುಚ್ಚಿದ ಲಕೋಟೆಯಲ್ಲಿ ತಾ. ೨೮ ರಂದು ಸಂಜೆ ೪.೩೦ ಗಂಟೆ ಒಳಗೆ ಕಚೇರಿಯ ಆರೋಗ್ಯ ವಿಭಾಗದಲ್ಲಿ ತಮ್ಮ ದರಗಳನ್ನು ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್ ತಿಳಿಸಿದ್ದಾರೆ.