ಮಡಿಕೇರಿ, ಫೆ. ೧೬: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಾರ್ಯಾಲಯದ ಜಂಟಿ ನಿರ್ದೇಶಕರು (ಪ್ರಭಾರ) ಕಾರಣಾಂತರಗಳಿAದ ತಾ. ೧೭ ಮತ್ತು ೧೮ ರಂದು ಮಡಿಕೇರಿ ಕಾರ್ಯಾಲಯದಲ್ಲಿ ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.